ಶಿವಮೊಗ್ಗ | ಹಳೆ ಮಂಡಳಿಯ ಪೇಪರ್ ಗೋಡೌನಲ್ಲಿ ಬೆಂಕಿ ಅವಘಡ

ಹೆಚ್ಚಿನ ವಿವರಗಳು ತನಿಖೆಯ ಬಳಿಕವೇ ತಿಳಿದುಬರಬೇಕಿದೆ.ಅಗ್ನಿ ಅವಘಡದಿಂದ ಉಂಟಾದ ನಷ್ಟದ ಪ್ರಮಾಣ ಇನ್ನಷ್ಟೇ ಅಂದಾಜಿಸಲಾಗಬೇಕಿದ್ದು, ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Continue Reading

ಹುಲಿಕಲ್ ಘಾಟ್‌ನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವ ಸತೀಶ ಜಾರಕಿಹೊಳಿ

ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು, ಅಲ್ಲಿದ್ದ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆಘಾಟ್ ರಸ್ತೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದರಿಂದ, ರಿಟೇನಿಂಗ್ ವಾಲ್ ನಿರ್ಮಾಣದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗಬಾರದು ಎಂದು ಸೂಚನೆ ನೀಡಿದರು. ಮಳೆಗಾಲದಲ್ಲಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಯಾವುದೇ ವ್ಯತ್ಯಯ ಉಂಟಾಗದಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸುರಕ್ಷತಾ ಕ್ರಮಗಳು: ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಫಲಕಗಳು ಹಾಗೂ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಕಾಣಿಸುವಂತಹ ಸೂಚಕಗಳನ್ನು ಅಳವಡಿಸಬೇಕು.“ಘಾಟ್ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆ […]

Continue Reading

ಶಿವಮೊಗ್ಗ | ಶ್ರೀ ಕೃಷ್ಣ ಯಜುಃ ಸಂಹಿತ ಯಾಗ, ಚತುರ್ವೇದ ಪಾರಾಯಣ, ಭಜನೆ ಹಾಗೂ ವಿದ್ವಾಂಸರಿಗೆ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ

ದಿನಾಂಕ 20.07.2026ರ ಸೋಮವಾರದಂದು ಪರಮಪೂಜ್ಯಶ್ರೀ ವಿದ್ಯೋಪಾಸಕ ಶ್ರೀ ವಿದ್ಯಾ ತಪೋನಿಧಿ ಶ್ರೀ ವಿದ್ಯಾ ಸಾಧಕೋತ್ತಮ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಯಜುಃಸಂಹಿತಾ ಯಾಗ ದ ಮಹಾ ಪೂರ್ಣಾಹುತಿ ನಡೆಯುವುದು. ನಂತರ ಪ್ರತಿ ವರ್ಷದಂತೆ ವಿದ್ವಾಂಸರಿಗೆ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿಗೆ ಪ್ರದಾನ ಪುರಸ್ಕೃತರು ವಿದ್ವಾನ್ ವೇದ ಬ್ರಹ್ಮ ಶ್ರೀ ಶ್ರೀನಿವಾಸ ಮೂರ್ತಿಗಳು ಇವರು ಶಿವಮೊಗ್ಗದ […]

Continue Reading

ಮಣ್ಣೆತ್ತಿನ ಅಮಾವಾಸ್ಯೆ ಶುಭಾಶಯ ತಿಳಿಸುತ್ತ ಗೋಮಾತೆಗೆ ಮೇವು ಉಣಿಸಿದ ಸಂಸದ ಬಿ.ವೈ. ರಾಘವೇಂದ್ರ

ನಮ್ಮ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಸಮಸ್ತ ಅನ್ನದಾತರಿಗೂ, ಕೃಷಿ ಬಾಂಧವರಿಗೂ ಮಣ್ಣು ಎತ್ತಿನ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು. ಈ ಮುಂಗಾರು ಹಂಗಾಮು ನಮ್ಮ ರೈತರ ಬದುಕಿನಲ್ಲಿ ಬಂಗಾರದ ಬೆಳೆ ತರಲಿ! ಎಂದು ಆಶಿಸಿದರು.

Continue Reading

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ..!

ಮುಂದುವರೆದು ಮಾತನಾಡಿದ ಯತ್ನಾಳ್ ಮೊನ್ನೆ ರಟ್ಟೆ ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬರಿ 45 ಜನರಿದ್ದರು. ಇವ್ರೆಲ್ಲ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೇಳುವವರು ಎಂದು ಕುಹೂಕವಾಡಿದರು. ಅದೇ ನಾನು ಭೇಟಿ ನೀಡಿದಾಗ ಸಾವಿರಾರು ಜನರು ಸೇರಿದ್ರು ಎಂದು ಜನಬೆಂಬಲವಿಲ್ಲಾವೆಂದು ತಿವಿದರು. ಇನ್ನು ಅದು ಬಿ.ಸಿ. ಪಾಟೀಲ್ ಕ್ಷೇತ್ರವಾಗಿದೆ ಅವರು ಎಲ್ಲಿದ್ದರೋ ಗೊತ್ತಿಲ್ಲವೆಂದರು. ಇನ್ನು ಕ್ಷೇತ್ರದಲ್ಲಿ ಹಿಂದೂ ಯುವಕನ ಹತ್ಯೆಯಾದರು ಭೇಟಿ ನೀಡಿಲ್ಲವೆಂದರು.ಇವರು ಯಾವ ರೀತಿ ಪಕ್ಷ ನಡೆಸುತ್ತಿದ್ದಾರೆ ನೋಡಿ ಎಂದರು.ಇಂತಹವರನ್ನ ಇಟ್ಟುಕೊಂಡು ನವೆಂಬರ್ ನಂತರ ಪಟ್ಟ ಕಟ್ಟುತ್ತೇವೆ […]

Continue Reading

ಇಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಆಚರಿಸಿ ದೇಶಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿದಿದ್ದು ಯಾಕೆ?

ಫೆಬ್ರವರಿ 2024 ರಲ್ಲಿ ಕತಾರ್‌ಗೆ ನನ್ನ ಕೊನೆಯ ಭೇಟಿಯ ಸಮಯದಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿತು. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ. ಇದಲ್ಲದೆ, ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ಶೀಘ್ರದಲ್ಲೇ ಕತಾರ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಬಹಳಷ್ಟು ಜನಕ್ಕೆ ಇದರ ಮಾಹಿತಿ ಕೊರತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿ ಕೂಡ ಕೆಲವರು ಧ್ವಜ ಅರ್ಧಕ್ಕೆ ಹರಿಸಿದ ಅಧಿಕಾರಿಗಳು ವಿರುದ್ಧ […]

Continue Reading

ಉಡುಪಿ | ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಕಲಾವಿದೆಯಿಂದ ಕ್ಷಮೆ

ಹರಿಕಥಾ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆ ಶಂಕರಾಚಾರ್ಯರ ಪೀಠಗಳ ಅನುಯಾಯಿಗಳು ಸೇರಿ ಅನೇಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

Continue Reading

ಹಾಸನ | ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಪ್ರವಾಸಿಗರಿಂದ ದುರ್ವರ್ತನೆ ; ಸ್ಥಳೀಯರಿಂದ ವ್ಯಾಪಕ ಆಕ್ರೋಶ..!

ಪ್ರವಾಸಿಗರ ಈ ರೀತಿಯ ಮೋಜು ಮಸ್ತಿ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.

Continue Reading