ಶಿವಮೊಗ್ಗ | ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಶುಶ್ರುಷಾಧಿಕಾರಿಗಳ ದಿನಾಚರಣೆ

ಶಿವಮೊಗ್ಗ

ಶಿವಮೊಗ್ಗ ನಗರದ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆ ಆವರಣದಲ್ಲಿ ಅಂತರಾಷ್ಟ್ರೀಯ ಶುಶ್ರುಷಾಧಿಕಾರಿಗಳ ದಿನಾಚರಣೆ ನಡೆಯಿತು.

ಆಸ್ಪತ್ರೆಯ ನೂರಾರು ಶುಶೂಷಾಧಿಕಾರಿಗಳು ಕಾರ್ಯಕ್ರಮದಲ್ಲಿ ಮೊಂಬತ್ತಿ ಹಚ್ಚುವ ಮೂಲಕ ದೀಪ ಬೆಳಗಿಸಲಾಯಿತು ಫ್ಲಾರೆನ್ಸ್ ನೈಟಿಂಗೇಲ್ ಫೋಟೋಕ್ಕೆ ಪುಷ್ಪಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ಸೂಪರಿಂಡಡೆಂಟ್ ಡಾ !! ತಿಮ್ಮಪ್ಪ , ಜಿಲ್ಲಾ ಸರ್ಜನ್ ಡಾ!! ಗೀತಾ ಸುಶೀಲ್ ಕುಮಾರ್’, ನರ್ಸಿಂಗ್ ಸೂಪರಿನ್ಡೆಂಡೆಂಟ್ ಗ್ರೇಡ್ ಒನ್ ಶೇಷಮ್ಮ ಮಂಜುಳಾ N, ಹಾಗೂ ಎಲ್ಲಾ ಶುಶೂಷಾಧಿಕಾರಿಗಳು. ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು

Author