ಕೊಡಗು: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆ

ಶರಣ್ಯ ನಾಪತ್ತೆಯಾಗಿದ್ದಾರೆ. ಚೆಕ್ ಪೋಸ್ಟ್‌ನಲ್ಲಿರುವ ಅರಣ್ಯಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಮಹಿಳೆಯ ಯಾವುದೇ ಸುಳಿವು ಪತ್ತೆಯಾಗಲಿಲ್ಲ. ಶುಕ್ರವಾರ ಮುಂಜಾನೆ ಮತ್ತೆ ಶೋಧ ಕಾರ್ಯಾಚರಣೆ ಪುನರಾರಂಭವಾಯಿತು. ಸ್ಥಳೀಯರೊಂದಿಗೆ ಪೊಲೀಸರ ಎರಡು ತಂಡಗಳು ಮತ್ತು ಅರಣ್ಯ ಇಲಾಖೆಯ ಮೂರು ತಂಡಗಳು ಸೇರಿದಂತೆ ಒಟ್ಟು ಐದು ತಂಡಗಳು ಈ ಪ್ರದೇಶವನ್ನು ಪರಿಶೀಲಿಸುತ್ತಿವೆ. ನಾಪತ್ತೆಯಾಗಿರುವ ಮಹಿಳೆಯನ್ನು ಪತ್ತೆಹಚ್ಚಲು ಡ್ರೋನ್‌ ಮತ್ತು ಶ್ವಾನ ದಳವನ್ನು ಸಹ ಬಳಸಲಾಗಿದೆ ಎಂದು ಮಡಿಕೇರಿ ಡಿಸಿಎಫ್ ಅಭಿಷೇಕ್ ದೃಢಪಡಿಸಿದರು. ನಾವು ಎಲ್ಲಾ […]

Continue Reading

ಶಿವಮೊಗ್ಗ | ಎಲೆಕ್ಟ್ರಿಕ್ ವಾಹನಗಳ ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ತೆರಿಗೆ ಕ್ರಮ ಖಂಡನೀಯ : ಜಗದೀಶ್ ಎನ್.ಕೆ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ತಾಳಲಾಗದೆ ತೆರಿಗೆಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, “ಗ್ಯಾರಂಟಿಗಳ ಹೆಸರಿನಲ್ಲಿ ಭರವಸೆ ನೀಡಿದ ಸರ್ಕಾರವೇ ಈಗ ಜನರ ಮೇಲೆ ಹೆಚ್ಚುವರಿ ಬಾಧೆ ಹಾಕುತ್ತಿದೆ” ಎಂದು ಟೀಕಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ಲೈಫ್‌ಟೈಮ್ ಟ್ಯಾಕ್ಸ್ ವಿಧಿಸುವುದು ಜನಸಾಮಾನ್ಯರಿಗೆ, ವಿಶೇಷವಾಗಿ ಮಧ್ಯಮ ವರ್ಗಕ್ಕೆ ಆರ್ಥಿಕ ಒತ್ತಡ ಉಂಟುಮಾಡಲಿದೆ. ಇದರಿಂದ ಹಸಿರು ತಂತ್ರಜ್ಞಾನಗಳ ಸ್ವೀಕಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಇದಲ್ಲದೆ, […]

Continue Reading

ಬೀದರ್ ಎಸ್‌ಪಿಯಿಂದ ಕಿರುಕುಳ ಆರೋಪ ; ಆತ್ಮಹತ್ಯೆಗೆ ಯತ್ನಿಸಿದ You Tuber

ಶಾಂತಿ ಸಭೆ ಇದೆ ಎಂದು ಕಚೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದು, ಇವರು ನನ್ನ ಜೀವ ತೆಗೆದುಕೊಳ್ಳತ್ತಾರೆ ಎಂದು ಫೆಸ್‌ಬುಕ್‌ ಲೈವ್‌ನಲ್ಲಿ ಇನ್ನೂ ಹಲವು ವಿಷಯಗಳನ್ನ ಪ್ರಸ್ತಾಪಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಯೂಟ್ಯೂಬ್‌ ಚಾನೆಲ್ ಮುಂದುವರಿಸದಂತೆ ತಾಕೀತು ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿದ್ದು, ಫೇಸ್‌ಬುಕ್‌ ಲೈವ‌ನಲ್ಲಿ ನಿದ್ರೆ ಮಾತ್ರೆಗಳನ್ನ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಏಕಕಾಲಕ್ಕೆ 12 ಮಾತ್ರೆ ನುಂಗಿದ ಯ್ಯೂಟುಬರ್ ಗೆ ಬ್ರಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Continue Reading

ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ ; ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಕಿವಿ ಮಾತು

“ಮಿಲಿಟರಿ ಕಾರ್ಯಾಚರಣೆಯ ಮೂಲಕ ಬಲವಂತವಾಗಿ ಹಾರ್ಮುಜ್ ಜಲಸಂಧಿಯನ್ನು ವಿಮೋಚನೆಗೊಳಿಸಲು ಪ್ರತಿಪಾದಿಸುವವರಿದ್ದಾರೆ, ಈ ನಿಲುವನ್ನು ಕೆಲವೊಮ್ಮೆ ಯುನೈಟೆಡ್ ಸ್ಟೇಟ್ಸ್ ವ್ಯಕ್ತಪಡಿಸಿದೆ. ಇದು ಅವಾಸ್ತವಿಕ. ಏಕೆಂದರೆ ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಜಲಸಂಧಿಯನ್ನು ದಾಟುವ ಪ್ರತಿಯೊಬ್ಬರು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳಿಂದ ಭಾರೀ ಬೆದರಿಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಕದನ ವಿರಾಮ ಘೋಷಿಸಬೇಕು” ಎಂದು ಮ್ಯಾಕ್ರನ್ ಹೇಳಿದ್ದಾರೆ. ‘ನ್ಯಾಟೋವನ್ನು ದುರ್ಬಲಗೊಳಿಸಿದ ಟ್ರಂಪ್*ಮ್ಯಾಕ್ರಾನ್ ಅವರು ಗುರುವಾರ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಟ್ರಂಪ್ ಅವರು ಅಮೆರಿಕದ ಮೈತ್ರಿಕೂಟದ ಬದ್ಧತೆಯ ಬಗ್ಗೆ “ನಿತ್ಯವೂ […]

Continue Reading

ವೈದ್ಯರ ಮಗ ವೈದ್ಯ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು? ; ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

ಮೃತ ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪಕ್ಷದ ಪರಂಪರೆಯಾಗಿದೆ. “ಇದರಲ್ಲೇನು ತಪ್ಪಿಲ್ಲ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ. ಹಿಂದಿನ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಈ ಬಾರಿಯೂ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಾದಿಕ್ ಪೈಲ್ವಾನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪಕ್ಷದ ಅಭ್ಯರ್ಥಿಗಾಗಿ ಜಮೀರ್ ಅಹ್ಮದ್ ಪ್ರಚಾರ ನಡೆಸಲಿದ್ದಾರೆ. ಅವರು ಶಾಮನೂರು ಕುಟುಂಬದ ಒಳ್ಳೆಯ ಸ್ನೇಹಿತರು” ಎಂದು ತಿಳಿಸಿದರು.

Continue Reading

ಶಿವಮೊಗ್ಗ | ನೇಚರ್ ಕಾಲ್ ಗೆ ಶೌಚಾಲಯ ನಿರ್ಮಿಸದೆ ; ಚಿತ್ರ ಬಿಡಿಸಲು ಮುಂದಾದ ಮಹಾನಗರ ಪಾಲಿಕೆ

ಪ್ರತಿ ಮನೆಗೆ ಕಸ ಸಂಗ್ರಹಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಿದರೂ, ಜನರ ತಮ್ಮ ಏರಿಯಗಳಲ್ಲಿ ಅಲ್ಲಲ್ಲಿ ಕಸ ಡಂಪ್ ಮಾಡುವ ಮೂಲಕ ಡಾರ್ಕ್ ಸ್ಪಾಟ್ ಗಳನ್ನಾಗಿ ಮಾಡಿದ್ದಾರೆ. ಇಂತಹ ಜಾಗಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಿ, ಪರಿಸರವನ್ನು ಹಾಳುಗೆಡುವುತ್ತಿದ್ದಾರೆ. ಇಂತಹ ಡಾರ್ಕ್ ಸ್ಪಾಟ್ ಗಳಲ್ಲಿ ಬ್ಯೂಟಿಫಿಕೇಷನ್ ಹೆಸರಿನಲ್ಲಿ ಗೋಡೆಗಳಲ್ಲಿ ಜಾಗೃತಿ ಮೂಡಿಸುವ ಬರಹಗಳನ್ನು ಮಹಿಳೆಯರು ಬಿಡಿಸುತ್ತಿದ್ದಾರೆ. ಈ ಮೂಲಕ ಸ್ವಚ್ಚತೆಗೆ ಕರೆ ನೀಡಿದ್ದಾರೆ. 22 ಮಹಿಳೆಯರೇ ಒಟ್ಟು ಗೂಡಿ ವಿಶೇಷವಾಗಿ ಗಿಡ ಮರಗಳ ಪೋಟೋಚಿತ್ರ ಜಾಗೃತಿ ಮೂಡಿಸುವ ಗೋಡೆ ಬರಹಗಳನ್ನು […]

Continue Reading

ಬೃಹತ್ ಕಾಳಿಂಗನ ಯಶಸ್ವಿ ಸೆರೆ

ಕಳೆದ 5 ದಿನಗಳ ಹಿಂದೆ ಈ ತೋಟದಲ್ಲಿ ಎರಡು ಕಾಳಿಂಗ ಸರ್ಪಗಳು ಭೀಕರವಾಗಿ ಸೆಣಸಾಟ ನಡೆಸಿದ್ದವು. ಆ ಕಾಳಗದ ನಂತರ ದೊಡ್ಡ ಕಾಳಿಂಗ ಸರ್ಪವು ಸಣ್ಣ ಕಾಳಿಂಗವನ್ನು ಸಂಪೂರ್ಣವಾಗಿ ನುಂಗಿ ಹಾಕಿತ್ತು. ಬೇರೆ ಹಾವನ್ನು ನುಂಗಿದ್ದರಿಂದ ಜೀರ್ಣಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿದ್ದ ಕಾರಣ, ಆ ಹಾವು ಸುಮಾರು 5-6 ದಿನ ಕಳೆದರೂ ತೋಟ ಬಿಟ್ಟು ಕದಲದೆ ಅಲ್ಲೇ ಠಿಕಾಣಿ ಹೂಡಿತ್ತು. ಜನರು ತೋಟದಲ್ಲಿ ಓಡಾಡುವಾಗ ಪದೇ ಪದೆ ಹಾವಿನ ಸಮೀಪವೇ ಹೋಗಬೇಕಾಗಿ ಬರುತ್ತಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಕಚ್ಚುವ […]

Continue Reading

ಶಿವಮೊಗ್ಗ | ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಪ್ರಾರ್ಥನೆ ವೇಳೆ ಜೇನ್ನೊಣಗಳ ದಾಳಿ

ಆದರೆ ಹಬ್ಬದ ಹಿನ್ನಲೆಯಲ್ಲಿ ಗೂಡುಗಳನ್ನು ತೆರವು ಮಾಡಲಾಗಿತ್ತು ಎನ್ನಲಾಗಿದೆ, ಹೆಜ್ಜೆನು ದಾಳಿಯ ಹಿನ್ನೆಲೆಯಲ್ಲಿ ಶಿಲುಬೆ ಹಾದಿ ಅರ್ಧಕ್ಕೆ ನಿಂತಿತು. ಹೆಜ್ಜೇನು ದಾಳಿಗೆ ಒಳಗಾದರೂ ಸಹ ಭಕ್ತರು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು.

Continue Reading

ಶಿವಮೊಗ್ಗ | ಭಾರಿ ಮಳೆಯಿಂದ ಹಾನಿಗೊಳಗಾಗಿದ್ದ ಆದರ್ಶ ಕಾಲೋನಿಗೆ ರಾಷ್ಟ್ರಭಕ್ತ ಬಳಗದ ಕಾಂತೇಶ್ ಭೇಟಿ ಪರಿಶೀಲನೆ

ಈ ಸಂದರ್ಭದಲ್ಲಿ ಆದರ್ಶ ಕಾಲೋನಿಯ ನಿವಾಸಿಗಳಾದಂತಹ ಶ್ರೀಮತಿ ಲತಾ, ಶ್ರೀಮತಿ ಮಂಜುಳ, ಶ್ರೀಮತಿ ರಶ್ಮಿ, ಶ್ರೀಮತಿ ಜಯ, ಕಲ್ಲೂರು ಮೇಘರಾಜ, ಕೆ. ನಾಗರಾಜ, ಅಶೋಕ ರಾಷ್ಟ್ರಭಕ್ತ ಬಳಗದ ಮುಖಂಡರಾದ ಬಿ. ಟಿ. ರಾಜು ಮುಂತಾದವರು ಉಪಸ್ಥಿತರಿದ್ದರು.

Continue Reading

ಬಣ್ಣದ ಲೋಕದಲ್ಲಿ ಅರಳಲಿ ಬಾಲ್ಯ ; ಬ್ಲೂಮಿಂಗ್ ಕಿಡ್ಸ್ ಶಾಲೆ ವಿಶೇಷತೆ ಬಗ್ಗೆ ಪೋಷಕರಿಗೊಂದು ಕಂಪ್ಲೀಟ್ ಗೈಡ್

ಮಕ್ಕಳಿಗೆ ಶಾಲೆ ಎಂದರೆ ಭಯವಾಗಬಾರದು, ಬದಲಾಗಿ ಅದು ಆಟದ ಮೈದಾನದಂತೆ ಆಪ್ತವೆನಿಸಬೇಕು. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಶಾಲೆಯು ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬೇಕು.ಸುರಕ್ಷಿತ ಮತ್ತು ಆಕರ್ಷಕ ಪರಿಸರ,ವರ್ಣರಂಜಿತ ಕೊಠಡಿಗಳು,ಸುರಕ್ಷತೆ,ಸ್ವಚ್ಛತೆ,ಆಟದ ಆಧಾರಿತ ಕಲಿಕೆ,ಪುಟ್ಟ ಮಕ್ಕಳಿಗೆ ಪುಸ್ತಕದ ಬದನೆಕಾಯಿಗಿಂತ ಪ್ರಾಯೋಗಿಕ ಕಲಿಕೆ ಮುಖ್ಯ,ದೈಹಿಕ ಚಟುವಟಿಕೆ, ಹಾಡು ಮತ್ತು ನೃತ್ಯ,ರೈಮ್ಸ್ (Rhymes) ಮೂಲಕ ಭಾಷಾ ಜ್ಞಾನ ಮತ್ತು ಅಭಿನಯ ಕಲಿಸುವುದು ಮಗುವಿನ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪೋಷಕರು,ಪ್ರಸಕ್ತ ಸಾಲಿಗೆ ತಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಕುತೂಹಲದಲ್ಲಿದ್ದೀರ? ಈ ಒಂದು […]

Continue Reading