ಶಿವಮೊಗ್ಗ | East West ಖಾಸಗಿ Bus ನಿಂದ ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ; ಬಿತ್ತು ದಂಡ

ಶಿವಮೊಗ್ಗ

ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ Bus ಗಳಲ್ಲಿ ಒಂದಾದ East West Bus ರಸ್ತೆಯಲ್ಲಿ ವಾಹನ ಸವಾರರಿಗೆ ತೊಂದರೆ ಉಂಟಾಗುವಂತೆ ಎಲ್ಲೆಂದರಲ್ಲಿ No ಪಾರ್ಕಿಂಗ್ ಸ್ಥಳಗಳಲ್ಲಿ ಕೂಡ ಪಾರ್ಕಿಂಗ್ ಮಾಡುವುದು, ರಸ್ತೆಯಲ್ಲಿಯೇ ಲೋಡ್,ಅನ್ಲೋಡ್ ಮಾಡುವುದು ಹಾಗೂ ಇನ್ನಿತರೇ ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕರು,ವಾಹನ ಸವಾರರ ದೂರುಗಳ ಸಂಬಂಧ,

ಇಂದು ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರ ನೇತೃತ್ವದಲ್ಲಿ, ಪೂರ್ವ ಸಂಚಾರಿ ಠಾಣೆ ಪೊಲೀಸರು, Bus ಅನ್ನು ಠಾಣೆಗೆ ತೆಗೆದುಕೊಂಡು ಬಂದು ಪರಿಶೀಲನೆ ನಡೆಸಿದ್ದಾರೆ.

ಹಾಗೂ 1,000₹ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳಿಸಿರುತ್ತಾರೆ.

Author