ಕುಂದಾಪುರದಲ್ಲಿ ಓದುತ್ತಿರುವ ಶಿವಮೊಗ್ಗದ ವಿದ್ಯಾರ್ಥಿನಿಯಿಂದ Hydrovid ಗಾಂಜಾ ವಶ

ಆರೋಪಿತೆಯ ಬಳಿ ಇದ್ದ ಸುಮಾರು 135,00,000 ಮೌಲ್ಯದ 1 ಕೆಜಿ 42 ಗ್ರಾಂ ಹೈಟ್ರೊವೀಡ್ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.