ಸೊರಬ | ಸೀಮಾ ಕೌಸರ್‌ಗೆ ಪಿಎಚ್.ಡಿ ಪದವಿ

ಶಿವಮೊಗ್ಗ

ಸೊರಬ, ತಾಲೂಕಿನ ಕುಪ್ಪಗಡ್ಡೆ ಯ ಹನೀಫ್ ಸಾಬ್ ಅವರ ಪುತ್ರಿ ಹಾಗೂ ನದೀಮ್ ನವಾಜ್ ಅವರ ಪತ್ನಿ ಸಾಗರದ ಇಂದಿರಾ ಗಾಂಧಿ ಕಾಲೇಜಿನ ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥೆ, ಸಹ ಪ್ರಾಧ್ಯಾಪಕಿ ಸೀಮಾ ಕೌಸರ್ ಹೆಚ್ ಇವರು ತುಮಕೂರು ವಿಶ್ವವಿದ್ಯಾಲಯ ದಲ್ಲಿ ಪ್ರೊ. ಸುರೇಶ್ ಕೆ ಸಿ ಮಾರ್ಗದರ್ಶನದ ಮೇರೆಗೆ ಲ ರಾಜ್ಯಶಾಸ್ತ್ರ ವಿಭಾಗದಲ್ಲಿ ರಾಜಕೀಯ ಸಿದ್ಧಾಂತ ಮತ್ತು ರಾಜಕಾರಣ,

ಕರ್ನಾಟಕ ರಾಜಕಾರಣದ ಸ್ಥಿತ್ಯಂತರಗಳ ಅಧ್ಯಯನ (೧೯೪೭_೨೦೦೦) ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಪಿ ಎಚ್ ಡಿ ಪದವಿ ಲಭಿಸಿದೆ.

Author