ಶಿವಮೊಗ್ಗ | ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ; ಅರ್ಜಿ ಆಹ್ವಾನ
ಆಸಕ್ತರು ತರಬೇತಿ ಶುಲ್ಕವನ್ನು ಪಾವತಿಸಿ, ದಿನಾಂಕ: 22-08-2026 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಡಾ. ಜಯಶ್ರೀ ಎಸ್., ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ – 9449187763, ಜಯಶಂಕರ್ – 9686555897 ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ನವುಲೆ ಕೃಷಿ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.
Continue Readingಶಿವಮೊಗ್ಗ | ಎಐಸಿಸಿ ಅಧ್ಯಕ್ಷ ಖರ್ಗೆ ಭಾಗವಹಿಸಿದ್ದ ಜಾಗದ ಶುದ್ಧೀಕರಣದಿಂದ ದಲಿತ ಸಮುದಾಯ, ಸಂವಿಧಾನಕ್ಕೆ ಅವಮಾನ ; ಗ್ರಾಮಾಂತರ ಯುವ ಕಾಂಗ್ರೆಸ್ ಪ್ರತಿಭಟನೆ
ಈ ಸಂದರ್ಭದಲ್ಲಿ ಮುಖಂಡರಾದ ಮಧುಸೂದನ್, ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್, ಬ್ಲಾಕ್ ಅಧ್ಯಕ್ಷರಾದ ಶಶಿಕುಮಾರ್, ಪ್ರವೀಣ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್,ಮಲಗಪ್ಪ ಶಿವು, ಆಕಾಶ್, ಬಾಬು,ತೌಫಿಕ್, ಸಚಿನ್, ಸಾಯಿ ಕುಮಾರ್, ನಾಗೇಂದ್ರ ಆಟೋಕಾ, ಕುಮಾರ್ ಹಾಗೂ ಸಾಕಷ್ಟು ಯುವಕರು ಪಾಲ್ಗೊಂಡಿದ್ದರು
Continue Readingಶಿವಮೊಗ್ಗ | ದುಡಿಮೆ ಇಲ್ಲದೆ ಹಣ ಸಂಪಾದಿಸುವ ಪ್ರವೃತ್ತಿ ಹೆಚ್ಚುತ್ತಿದೆ : ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಬೇಸರ
ಆದರೆ ಆ ಬದಲಾವಣೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧರಿಲ್ಲದ ಮನಸ್ಥಿತಿ ಸಮಾಜದಲ್ಲಿ ಕಂಡುಬರುತ್ತಿದೆ ಎಂದು ಅವರು ಹೇಳಿದರು.ಶೀಲವಿಲ್ಲದ ಶಿಕ್ಷಣದ ಬಗ್ಗೆ ಕಳವಳಶಿಕ್ಷಣ ವ್ಯವಸ್ಥೆಯಲ್ಲಿನ ಮೌಲ್ಯಗಳ ಕುಸಿತದ ಬಗ್ಗೆಯೂ ಮಾತನಾಡಿದ ಸ್ವಾಮೀಜಿಯವರು, ‘ಶೀಲವಿಲ್ಲದ ಶಿಕ್ಷಣ’ದ ಪರಿಣಾಮಗಳು ಸಮಾಜದ ಮೇಲೆ ಬೀರುತ್ತಿವೆ ಎಂದು ಅಭಿಪ್ರಾಯಪಟ್ಟರು. ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಗೆ ಸಂಬಂಧಿಸಿದ ಅವಾಂತರಗಳು ಹಾಗೂ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳನ್ನೂ ಅವರು ಪ್ರಸ್ತಾಪಿಸಿದರು. ಶಿಕ್ಷಣವು ಕೇವಲ ಉದ್ಯೋಗ ಅಥವಾ ಆರ್ಥಿಕ ಪ್ರಗತಿಗೆ ಸೀಮಿತವಾಗದೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಿರಬೇಕು ಎಂದು ಹೇಳಿದರು.ಅದೇ […]
Continue Readingಶಿವಮೊಗ್ಗದ ನಾಗರಿಕರು, ಪ್ರಯಾಣಿಕರು, KSRTC Bus ನಿಲ್ದಾಣದಲ್ಲಿ ಬಂದು ಬಸ್ ಹತ್ತುವುದು ಎಷ್ಟು ಸುರಕ್ಷಿತ? ಕಳ್ಳರಿಗೆ ಸಹಕಾರ ನೀಡುತ್ತಿದ್ದಾರ ದೊಡ್ಡಪೇಟೆ ಪೊಲೀಸ್ ಹಾಗೂ KSRTC ಅಧಿಕಾರಿಗಳು?
ಇನ್ನು ಕಳ್ಳತನ ಮಾಡಿದ ಆರೋಪಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಣೇಶ್, ಸಂದೀಪ್, ಚಂದ್ರ ನಾಯ್ಕ್, ಅನು ಇತ್ಯಾದಿ ಇವರುಗಳ ಹೆಸರು ಕಳ್ಳನ ಬಾಯಲ್ಲಿ ಬರುತ್ತಿದೆ ಇವರೆಲ್ಲ ದೊಡ್ಡಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಇವರುಗಳನ್ನ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುವುದಾಗಿ ಕಳ್ಳತನ ಆರೋಪಿ ಆರೋಪಿಸುತ್ತೇನೆ ಎಂದು ತಿಳಿಸಿದ್ದಾರೆ . ಹಾಗೂ ಚಂದ್ರ ನಾಯ್ಕ್ ಎಂಬುವರ ಸಂಬಂಧಿ ನಾವು ಎಂದು ಇಬ್ಬರು ಬಂದು ನಮ್ಮ ಬಳಿ ಇದ್ದ ಚೈನ್, ಮೊಬೈಲ್, ಇತ್ಯಾದಿಗಳನ್ನ […]
Continue Reading




