ಶಿವಮೊಗ್ಗ | ವಶಕ್ಕೆ ಪಡೆದಿದ್ದ ದಾಖಲೆ ಇಲ್ಲದ ಆಟೋಗಳು ಮರಳಿ ಆಟೋ ಚಾಲಕರು ಮತ್ತು ಮಾಲೀಕರ ಸುಪರ್ದಿಗೆ : ಟ್ರಾಫಿಕ್ ಇನ್ಸ್ಪೆಕ್ಟರ್ ಗೆ ಧನ್ಯವಾದ ತಿಳಿಸಿದ ಆಟೋ ಚಾಲಕರು ಮತ್ತು ಮಾಲೀಕರು
ಈ ಸಂಬಂಧ ಆಟೋ ಯೂನಿಯನ್ ಅಧ್ಯಕ್ಷ ಅನ್ನು ಹಾಗೂ ಶಾಂತಿನಗರದ ವಾರ್ಡ್ ಅಧ್ಯಕ್ಷ ಇರ್ಫಾನ್ ಖಾನ್ ಹಾಗೂ ಆಟೋ ಮುಖಂಡರು ಈ ವೇಳೆ ಟ್ರಾಫಿಕ್ ಇನ್ಸ್ಪೆಕ್ಟರ್ ಹಾಗೂ ಇಲಾಖೆಗೆ ಮತ್ತು ಎಸ್ಪಿ ನಿಖಿಲ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಶಿವಮೊಗ್ಗದ ನಾಗರಿಕರು ವಾಹನ ಸವಾರರು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಎಲ್ಲ ವಾಹನಗಳಿಗೂ ಇದೇ ರೀತಿ ಗಡುವು ನೀಡುತ್ತಾರ? ಎಂಬ ಪ್ರಶ್ನೆ ಕೇಳಿಬರುತ್ತಿದೆ.ದಾಖಲೆ ಸರಿಯಾಗಿ ಇಟ್ಟುಕೊಳ್ಳಿ ಅಂತ ತಪಾಸಣೆ ಮಾಡಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದು […]
Continue Reading




