ಶಿವಮೊಗ್ಗ ಹೊರವಲಯದ ಬಿಹೆಚ್ ರಸ್ತೆ ಎನ್ಎಚ್ 26 ಹರಿಗೆ- ಸಕ್ಕರೆಕಾರ್ಖಾನೆ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.

ಶಿವಮೊಗ್ಗ ನಗರದ ಸೀಗೆಹಟ್ಟಿ ನಿವಾಸಿ ಸುಮಾರು 23 ವರ್ಷದ ರಾಕೇಶ್ ಮೃತ ವ್ಯಕ್ತಿ ಎಂಬ ಮಾಹಿತಿಯಾಗಿದೆ.

ನಗರದ ಪೂರ್ವ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಮತ್ತಷ್ಟು ಮಾಹಿತಿ ತಿಳಿಯಬೇಕಿದೆ.






