ಶಿವಮೊಗ್ಗ ಬಿಜೆಪಿ ಪ್ರಮುಖರು ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಮೇಶ್ (ರಾಮು )ರವರ ಪತ್ನಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶ್ರೀಮತಿ ಕಲ್ಪನಾ ರಮೇಶ್ ರವರು 22.10.26 ರ ಗುರುವಾರ ಈ ದಿನ ಮದ್ಯಾಹ್ನ ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ.
ಎಸ್ ಪಿ ಎಂ ರಸ್ತೆಯ ಭೂಪಾಳಂ ಶಾಲೆಯ ಪಕ್ಕದ ರಸ್ಥೆ ಯಲ್ಲಿರುವ ಅವರ ಮನೆಯಲ್ಲಿ ಅಂತಿಮ ಧರ್ಶನಕ್ಕೆ ಇರಿಸಲಾಗಿದೆ.
ಈ ದಿನ ಸಂಜೆ 6.00 ಗಂಟೆ ನಂತರ ಅಂತ್ಯ ಸಂಸ್ಕಾರ ನೆರವೇರಲಿದೆ.
