ಶಿವಮೊಗ್ಗ, ಇಂದು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶರಾವತಿ ಮಹಿಳಾ ಮಂಡಳಿಯ 26ನೇ ವರ್ಷದ ನೂತನ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿಯವರಿಂದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ,
ಈ ವರ್ಷದ ಅಧ್ಯಕ್ಷರಾಗಿ ಶ್ರೀಮತಿ ರೂಪ ಶಿವ್ ಕುಮಾರ್ ಕಾರ್ಯದರ್ಶಿ ಉಮಾ ಸುರೇಶ್, ಖಜಾಂಜಿಯಾಗಿ ಶ್ರೀಮತಿ ಕ್ಷಮಾ ವೆಂಕಟೇಶ್ , ಉಪಾಧ್ಯಕ್ಷರಾಗಿ ಮಮತಾ ಶಿವಣ್ಣ, ಹಾಗೂ ನಿರ್ದೇಶಕರು ಅನಿತಾ ರವಿ, ಗೀತಾ ರಾಜಶೇಖರ್,ವಸುಧಸುರೇಶ್ ,ಭಾಗ್ಯವೇದ್ ಮೂರ್ತಿ, ಶಿವಗಂಗಾ ಪ್ರಕಾಶ್. ಜ್ಯೋತಿ ಪ್ರಕಾಶ್.
ಈ ಸಮಾರಂಭದ ಉದ್ಘಾಟನೆ ಪೂರ್ವಧ್ಯಕ್ಷರಾದ ಪುಷ್ಪ ಎಸ್ ಶೆಟ್ಟಿ ನೆರವೇರಿಸಿದರು.


