ಶಿವಮೊಗ್ಗ | ಸರ್ಕಾರಿ ಮಹಿಳಾ ಕಾಲೇಜು ಕಟ್ಟಡಕ್ಕೆ ಜಾಗ ಹಸ್ತಾಂತರ

ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಿವಮೊಗ್ಗ ಶಾಸಕ ಎಸ್.‌ಎನ್.‌ ಚೆನ್ನಬಸಪ್ಪ ಅವರು ವಿಷಯ ಪ್ರಸ್ತಾಪಿಸಿ ನಮ್ಮ ಮನವಿ ಮೇರೆಗೆ ನೀವು ಸ್ಥಳ ಪರಿಶೀಲನೆ ಮಾಡಿ ಇಲಾಖೆಗೆ ಪತ್ರ ಬರೆದಿದ್ದೀರಿ. ಆದರೆ ಈವರೆಗೆ ಆದೇಶವಾಗಿಲ್ಲ ಎಂದು ವಿಷಯ ಪ್ರಸ್ತಾಪ ಮಾಡಿದ್ದರು. ಸಭೆಯಲ್ಲಿಯೂ ತಮ್ಮ ಇಲಾಖೆ ಆಯುಕ್ತರೊಂದಿಗೆ ದೂರುವಾಣಿ ಮೂಲಕ ಮಾತನಾಡಿದ ಸಚಿವ ಮಧುಬಂಗಾರಪ್ಪ ಅವರು, ಕೂಡಲೇ ಆದೇಶ ಮಾಡುವಂತೆ ಸೂಚಿಸಿದ್ದರು. ಈ ಬಗ್ಗೆ ಪತ್ರ ವ್ಯವಹಾರ ಮೊದಲೇ ಆಗಿದ್ದರಿಂದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಶುಕ್ರವಾರವೇ ಆದೇಶ […]

Continue Reading