ಜೀವಾವಧಿ ಶಿಕ್ಷೆಗೊಳಗಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಬಿಗ್ ರಿಲೀಫ್

ಪ್ರಕರಣದ ಹಿನ್ನೆಲೆ 2016ರ ಜೂನ್ 15 ರಂದು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಮ್ನಲ್ಲಿ ಯೋಗೀಶ್ ಗೌಡ ಕೊಲೆ ನಡೆದಿತ್ತು. ಬೆಳಗ್ಗೆ ಜಿಮ್ನಲ್ಲಿ ನ್ಯೂಸ್ ಪೇಪರ್ ಓದುತ್ತಿರುವಾಗಲೇ ನಡೆದಿತ್ತು. ಆರಂಭದಲ್ಲಿ ಧಾರವಾಡ ಉಪನಗರ ಪೊಲೀಸರೇ ತನಿಖೆ ನಡೆಸಿದ್ದರು. ಬಳಿಕ ಸರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು.

Continue Reading

ಹಾವೇರಿ | ಸಚಿವ ಜಮಿರ್ ಅಹ್ಮದ್ ಪುತ್ರನಿಂದ ಸ್ಪೋಟಕ ಮಾಹಿತಿ ; ನಟ ದರ್ಶನ್ ಅವರಿಗೆ ಜನವರಿಯೊಳಗೆ ಜಾಮೀನು ದೊರೆಯತ್ತೆ

ಮನಸ್ಸಲ್ಲಿ ಸಾಕಷ್ಟು ವಿಚಾರವಿದೆ ಅದನ್ನೆಲ್ಲಾ ಈಗ ಹೇಳಲು ಆಗುವುದಿಲ್ಲವೆಂದರು.ಹಾಗಾಗಿ ನಾವು ಗೆದ್ದ ಮೇಲೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಸಿನಿಮಾ ಪೈರಸಿ ಕುರಿತು ಮಾತನಾಡಿದ ಅವರು ಇದರ ಸಂಬಂಧ ಕಾಯ್ದೆ ರೂಪಿಸಬೇಕಾ ಎಂಬ ಪ್ರಶ್ನೆಗೆ ಮಾಡುವುದಾದರೆ ಮಾಡಲಿ ಸಂತೋಷ ಇಲ್ಲವಾದರೆ ಬಿಡಿ. ಆದರೆ ಅಪ್ಪಿತಪ್ಪಿ ಸಿಕ್ಕುಹಾಕಿಕೊಂಡರೆ ಬಿಡುವುದಿಲ್ಲ ಹಾಗಾಗಿ ಹುಷಾರು ಎಂದು ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದರು.

Continue Reading