ಶಿವಮೊಗ್ಗ, ಪತ್ರಿಕಾ ರಂಗದಲ್ಲಿ ಅವಿರತ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘವು ಪತ್ರಿ ವರ್ಷ ನೀಡುವ ದತ್ತಿ ಪ್ರಶಸ್ತಿಗೆ ಆಯ್ಕೆಯಾದ,
ಹೊಸದಿಗಂತ ಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಶ್ರೀ ಜಿ.ವಾದಿರಾಜ್ ಕಮರೂರು, ವಿಜಯವಾಣಿ ಪತ್ರಿಕೆಯ ಬೆಂಗಳೂರು ಮುಖ್ಯ ವರದಿಗಾರರಾದ ಶಿವಮೊಗ್ಗ ಮೂಲದ ಶ್ರೀ ಶ್ರೀಕಾಂತ್ ಭಟ್, ಹಿರಿಯ ಪತ್ರಿಕೋದ್ಯಮಿ ಭದ್ರಾವತಿಯ ಶ್ರೀ ಕಣ್ಣಪ್ಪ,
ಇವರುಗಳಿಗೆಶಿವಮೊಗ್ಗ ಜಿಲ್ಲಾ ಬಿಜೆಪಿ ಮಾಧ್ಯಮ ವಿಭಾಗದಿಂದ ಹೃತಪೂರ್ವಕ ಅಭಿನಂದನೆಗಳನ್ನು ಕೋರಿದೆ.
