ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಮತ್ತು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2026-27ನೇ ವಿಪ್ರ ನೇರ ಸಾಲ ಸೌಲಭ್ಯ ಪ್ರಾರಂಭವಾಗಿದ್ದು 31 /8 /2026ರ ಸಂಜೆ 5 ಗಂಟೆವರೆಗೂ ಇರಲಿದೆ.
ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರದೊಂದಿಗೆ ವೆಬ್ಸೈಟ್ www.Ksbdb.karnataka.gov.in ಇಲ್ಲಿ ಅರ್ಜಿ ಸಲ್ಲಿಸಬಹುದದಾಗಿದೆ.
ಈ ಯೋಜನೆಯಲ್ಲಿ ಶೇಕಡಾ 33 ರಷ್ಟು ಮಹಿಳೆಯರಿಗೆ ಹಾಗೂ ದಿವ್ಯಂಗರಿಗೆ ಶೇಕಡ ಐದು ಪರ್ಸೆಂಟ್ ಮೀಸಲಾತಿ ಮೀಸಲಾತಿ ಇರುತ್ತದೆ ಕನಿಷ್ಠ ಒಂದು ಲಕ್ಷದಿಂದ ಕನಿಷ್ಠ ಎರಡು ಲಕ್ಷದವರೆಗೆ ಸಾಲ ಅರ್ಜಿ ಸಲ್ಲಿಸಬಹುದು ಶೇಕಡ 20 % ರಷ್ಟು ಸಾಲ ಸೌಲಭ್ಯ ಪ್ರೊತ್ಸಾಹ ಧನ ನೀಡಲಾಗುವುದು .
ಮೊತ್ತಕ್ಕೆ ಶೇಕಡ 4 ಬಡ್ಡಿದರದಲ್ಲಿ 34 ತಿಂಗಳು ಅವಧಿಗೆ ಮರುಪಾವತಿಗೆ ಅವಕಾಶವಿರುತ್ತದೆ ಅದರಂತೆ 1 ಲಕ್ಷಕ್ಕೆ 20,000, ಎರಡು ಲಕ್ಷಕ್ಕೆ ರೂ.40,000, ಪ್ರೋತ್ಸಾಹ ಧನ ಒಳಗೊಂಡಿರುತ್ತದೆ. ವಿಪ್ರ ಬಾಂdhaವರು ಇದರ ಸದುಪಯೋಗ ಪಡೆದುಕೊಳ್ಳಲು ಕರ್ನಾಟಕ ಸರ್ಕಾರ ನಿರ್ದೇಶಕರಾದ ಪಿಎಂ ಮಾಲತೇಶ್ ಅವರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ :
8029605888 /8762249230 ಸಂಪರ್ಕಿಸಬಹುದಾಗಿದೆ.
