ಶಿವಮೊಗ್ಗ, ಹಿರಿಯ ಪತ್ರಕರ್ತರಾದ ತ್ಯಾಗರಾಜ್ ಅವರಿಗೆ 80ನೇ ವರ್ಷದ ಹುಟ್ಟುಹಬ್ಬ ಆಚರಣೆಯನ್ನ ರಾಯಲ್ ಒರ್ಚಿಡ್ ನಲ್ಲಿ ನಡೆಸಲಾಗಿದೆ.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು, ಜಿ ಸದಸ್ಯರಾದ ಪಾರ್ತೀ ಬನ್, ಕನ್ನಡಪರ ಹೋರಾಟಗಾರರಾದ ಜೀವನ್, ಪ್ರಪುಲ್ಲ ಚಂದ್ರು, ನಾಗರಾಜ್ ನೇತೃತ್ವದಲ್ಲಿ ಶುಭಾಶಯಗಳನ್ನ ಕೋರಿ ದಂಪತಿಗಳಿಗೆ ಸನ್ಮಾನಿಸಲಾಯಿತು.



