ಬಿಜೆಪಿ ತನ್ನ ತಪ್ಪು ಮುಚ್ಚಿಕೊಳ್ಳಲು ಧರ್ಮದ ಲೇಪನವನ್ನು ಹಚ್ಚುತ್ತಿದೆ : ಮಾಲತೇಶ್ ಪಿ. ಎಂ.

ಸದಾ ಬಾಂಗ್ಲಾದೇಶದ ವಲಸಿಗರು ಬಂದಿದ್ದಾರೆ ,ಅವರ ಮತಗಳನ್ನು ಪಡೆದುಕೊಂಡು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳುತ್ತಾ, ಪರಿಷ್ಕರಣೆಯಲ್ಲಿ ಅವರ ಮತಗಳನ್ನು ತೆಗೆದು ಹಾಕುತ್ತಿದ್ದೇವೆ ಎಂದು ತಮ್ಮ ಕುತಂತ್ರಗಳಿಗೆ ಸಮರ್ಥನೆಯನ್ನು ಕೊಡುತ್ತಾರೆ. ಕಳೆದ 12 ವರ್ಷದ ಅವಧಿಯಲ್ಲಿ ಭಾರತ ದೇಶದಿಂದ, ಅಸ್ಸಾಮಿನಿಂದ, ಬಾಂಗ್ಲಾದೇಶಕ್ಕೆ ಮರಳಿ ಹೋಗಿರುವಂತಹ ವಲಸಿಗರು ಕೇವಲ ಎರಡರಿಂದ ಮೂರು ಸಾವಿರ ಮಂದಿ ಮಾತ್ರ. ಇನ್ನು ಪಶ್ಚಿಮ ಬಂಗಾಳದಿಂದಲೂ ಕೆಲವೇ, ಕೆಲವು ಸಾವಿರ ಮಂದಿ ಮಾತ್ರ ಬಾಂಗ್ಲಾದೇಶಕ್ಕೆ ವಲಸಿಗರು ಮರಳಿ ಹೋಗಿದ್ದಾರೆ ಅಂಕಿ ಅಂಶಗಳ ಪ್ರಕಾರ ಕಳೆದ 20 […]

Continue Reading

ಶಿವಮೊಗ್ಗ | ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಆದ್ಯತೆ ಕೇವಲ ಭಾವನೆ ಅಲ್ಲ ಬದುಕು ಎಂಬುದನ್ನ ತೋರಿಸಿಕೊಟ್ಟ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ವಿಶೇಷವಾಗಿ ಪಾದರಸದಂತೆ ದುಡಿಯುತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಗೆ ಅಭಿನಂದನೆಗಳನ್ನು ಪ್ರತಿಯೊಬ್ಬ ಅಭಿವೃದ್ಧಿ ಚಿಂತಕರು ಹೇಳಲೇಬೇಕಾಗಿದೆ ಎಂದು ಪಿ ಎಂ ಮಾಲತೇಶ್ ನಿರ್ದೇಶಕರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Continue Reading