ಬಿ.ಎಸ್. ಶಿವಣ್ಣನವರಿಗೆ ಹಂಸ ಮಹಾಯೋಗ : ಖ್ಯಾತ ಜ್ಯೋತಿಷಿ ಡಾ|| ಸಿ. ಕೊಟ್ರೇಶಯ್ಯ ಕಲ್ಯಾಣಮಠ

ಶಿವಮೊಗ್ಗ

ಬಿ.ಎಸ್. ಶಿವಣ್ಣನವರಿಗೆ ಹಂಸ ಮಹಾಯೋಗ ಅಖಂಡ ರಾಜಯೋಗ, ರಾಜ ಮಂತ್ರಿಯೋಗ,ಕರ್ನಾಟಕ ರಾಜ್ಯ ಕಾಂಗ್ರೇಸ್ (ಐ) ಪಕ್ಷದ ಸದಸ್ಯರು, ಹೆಸರಾಂತ ರಾಜಕೀಯ ಲೇಖಕರು, ಕಾಂಗ್ರೆಸ್ ಮುತ್ಸದ್ದಿಗಳು, ಸಮಾಜವಾದಿ, ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರು, ಬಡವರ ಬಂಧು, ಪೌರ ಕಾರ್ಮಿಕರಿಗೆ ಹಾಗೂ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೋಡುಗೈ ದಾನಿಗಳು ಆದ ಬಿ.ಎಸ್. ಶಿವಣ್ಣನವರು ದಿನಾಂಕ : 26-7-1960 ಮಂಗಳವಾರ ಬೆಳಿಗ್ಗೆ 9.52 ನಿಮಿಷಕ್ಕೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಮಳವಳ್ಳಿ ಗ್ರಾಮದಲ್ಲಿ ತಂದೆ ಸುಬ್ಬೆಗೌಡ, ತಾಯಿ ಹೊಂಬಾಳಮ್ಮ ಇವರ ದ್ವಿತೀಯ ಸುಪುತ್ರರಾಗಿ ಜನಿಸಿದ್ದಾರೆ.

ಇವರದ್ದು ಮಘ ನಕ್ಷತ್ರ, 3ನೇ ಪಾದ ಸಿಂಹ ರಾಶಿ, ಕನ್ಯಾಲಗ್ನದಲ್ಲಿ ಜನಿಸಿದ್ದಾರೆ. ಇವರ ಜಾತಕ ಹೋರಾ ಶಾಸ್ತ್ರದ ಪ್ರಕಾರ ಹಾಗೂ ಮೇದಿನಿ ಶಾಸ್ತ್ರದ ಪ್ರಕಾರ ರಾಜಕೀಯ ಭವಿಷ್ಯ, ಹಂಸಮಹಾಯೋಗ, ಭದ್ರಮಹಾಯೋಗ, ರಾಹುತುಂಗಯೋಗ, ವಿಷ್ಣುಲಕ್ಷ್ಮೀಯೋಗ, ಗುರು + ಶನಿ ಮಿಲನದಿಂದ ರಾಜ್ಯ ಮಂತ್ರಿಯೋಗ ಪ್ರಬಲವಾಗಿದೆ.

ಯೋಗಗಳು1. ಹಂಸ ಮಹಾಯೋಗ2. ಭದ್ರ ಮಹಾಯೋಗ3. ರಾಹು ತುಂಗ ಯೋಗ4. ವಿಷ್ಣು ಲಕ್ಷ್ಮಿ ಯೋಗ5. ಗುರು ಮಂಗಳ ಯೋಗ6. ಶಶಿ ಮಂಗಳ ಯೋಗ7. ಪರಿವರ್ತನಾ ಯೋಗಇವರಿಗೆ 2025 ಫೆಬ್ರವರಿ 21 ರಿಂದ ಗುರು ಮಹಾದರ್ಶ16 ವರ್ಷ ಗುರುದಶಾ ಪ್ರಾರಂಭವಾಗಿದ್ದು ಹಂಸ ಮಹಾಯೋಗ, ರಾಜಮಂತ್ರಿ ಯೋಗವಿದ್ದು ಮುಂದೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹಂತಹಂತವಾಗಿ ರಾಜ್ಯದ ಮಂತ್ರಿಗಳಾಗಿ ಮುಂದೆ ಕೇಂದ್ರ ಮಂತ್ರಿಗಳಾಗುವಯೋಗ ಹಾಗೂ ರಾಜ್ಯದ ರಾಜ್ಯಪಾಲರಾಗುವಂತಹ ಉನ್ನತ ಅಧಿಕಾರ ಯೋಗ, ಜಾತಕದಲ್ಲಿ ಪ್ರಬಲವಾಗಿದೆ.

ಇವರ ಕುಂಡಲಿಯನ್ನು ಪರಿಶೀಲಿಸಿದಾಗ ಇವರ ಕುಂಡಲಿಯಲ್ಲಿ ಹಾಗೂ ಶೋಡಷ ವರ್ಗ ಪರಿಶೀಲಿಸಿದಾಗ, ಸಿಂಹಸನಾ ಯೋಗ ಪ್ರಬಲವಾಗಿದ್ದು 25-26ನೆ ಇಸವಿಯಲ್ಲಿ ವಿಧಾನ ಪರಿಷತ್ ಸದಸ್ಯರು (ಎಂ.ಎಲ್.ಸಿ.)ಯಾಗಿ ರಾಜ್ಯದ ಬಡವರಿಗೆ, ಶೋಷಿತರಿಗೆ ಜನಾಂಗದವರಿಗೆ ಸೂಕ್ತವಾಗಿರುವಂತಹ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದಮಂತ್ರಿಯಾಗಿಯೂ, ಅನೇಕ ಮಹತ್ವರವಾಗಿವಂತಹ ಕಾರ್ಯಗಳನ್ನು ಜಾರಿಗೊಳಿಸುವುದರ ಮೂಲಕ ಜನಸಾಮಾನ್ಯರಿಗೆ ತಲುಪಿಸುವುದರ ಮೂಲಕ ಜನ ಮಾನಸದಲ್ಲಿ ನೆಲ್ಲೆ ನಿಲ್ಲಲಿದ್ದಾರೆ.

ಇವರಿಗೆ 15-5-2025 ರಿಂದ 11 ನೇ ಗುರು ಉತ್ತಮವಾಗಿದ್ದು ವಿಧಾನ ಪರಿಷತ್ ಸದಸ್ಯರು (ಎಂ.ಎಲ್.ಸಿ.) ಪದವಿ ಪ್ರಾಪ್ತವಾಗಲಿದೆ. 29-3-2025 ರಿಂದ 8ನೇ ಶನಿ ಬರಲಿದ್ದು ಹರಮುನಿದರೂ ಗುರುಕಾಯುವ ಎಂಬ ವಾಕ್ಯದಂತೆ 25-26ರಲ್ಲಿ ಉನ್ನತ ಅಧಿಕಾರ. ಮುಂದೆ ರಾಜ್ಯಮಂತ್ರಿಯಾಗಿ ಮೆರೆಯುವ ಯೋಗ ಪ್ರಬಲವಾಗಿದೆ. (ಅಷ್ಟಮ ಶನಿ ಶಾಂತಿ ಅವಶ್ಯವಾಗಿದೆ) ಎಂದು ಸಾಗರದ ಪ್ರಖ್ಯಾತ ಜ್ಯೋತಿಷ್ಯ ಭಾಸ್ಕರ, ಡಾ| ಸಿ. ಕೋಟ್ರೇಶಯ್ಯ ಕಲ್ಯಾಣಮಠ ಭವಿಷ್ಯ ನುಡಿದ್ದಿದಾರೆ.

ಜ್ಯೋತಿಷ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಾಗರ ವಿದ್ವಾನ್ ಡಾ|| ಸಿ. ಕೊಟ್ರೇಶಯ್ಯ ಕಲ್ಯಾಣಮಠ ಜ್ಯೋತಿಷ್ಯ ಆಗಮ ಪ್ರವೀಣ, “ರಶ್ಮಿ ನಿಲಯ” ಅರಳಿಕಟ್ಟೆ ಮತ್ತು ಚಿಲುಮೆಕಟ್ಟೆ ಭೂತೇಶ್ವರ ಸರ್ಕಲ್, ಸುಭಾಷ್ ನಗರ, 2ನೇ ಕ್ರಾಸ್, ಸೊರಬ ರಸ್ತೆ, ಹಳೇ ಸಿದ್ದೇಶ್ವರ ಶಾಲೆ ಹಿಂಭಾಗ, ಸಾಗರ, ಮೊ : 9448782619, 6364640619

Author