ಶಿವಮೊಗ್ಗ ಮಾರಿ ಹಬ್ಬದ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದ ವತಿಯಿಂದ ಎರಡು ದಿನ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು, ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಸ್ಕಂದ ತಂಡ ಜೈಶೀಲರಾಗಿರುತ್ತಾರೆ.
ದ್ವಿತೀಯ ಬಹುಮಾನ ಅಂತರಘಟ್ಟಮ್ಮ ಸಿಗೆಹಟ್ಟಿ ತಂಡ ಜೈಶೀಲರಾಗಿರುತ್ತಾರೆ ಮತ್ತು ತೃತೀಯ ಬಹುಮಾನ ಭಗಿರಥ ತಂಡವು ಜೈಶೀಲರಾಗಿರುತ್ತದೆ.

ಈ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಗಣ್ಯರು ಶುಭ ಕೋರಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಿರಣ್, ಉಪಾಧ್ಯಕ್ಷರಾದ ಪವನ್, ದರ್ಶನ್, ಶಬ್ಬು, ಸಂಜು ಚೇತನ್, ಮಾಲತೇಶ್, ಆದರ್ಶ, ದರ್ಶನ್, ರಾಘವೇಂದ್ರ, ರೋಹಿತ್, ಪ್ರವೀಣ್, ಅರ್ಜುನ್, ಮನೋಜ್, ಶಿವು,ತರುಣ್, ಆಕಾಶ್, ಗೋವರ್ಧನ್, ಪ್ರೀತಮ್, ನಿತೀನ್ ನೂರಾರು ಯುವಕರು ಪಾಲ್ಗೊಂಡಿದ್ದರು



