ಶಿವಮೊಗ್ಗ ನಗರದ ಪ್ರಸಿದ್ಧ ಬಿ, ಹೆಚ್, ರಸ್ತೆಯ, ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಮೈಲಾರೇಶ್ವರ ಸ್ವಾಮಿಯ 38ನೇ ವಾರ್ಷಿಕ ನಿಮಿತ ಜನವರಿ 30ರ ಶುಕ್ರವಾರ ಬೆಳಿಗ್ಗೆ 10 ರಿಂದ ಮಾರ್ತಾಂಡ ಹೋಮ ಹಾಗೂ ಶ್ರೀ ರಣಧಮ್ಮ ದೇವಿಯ 26ನೇ ವಾರ್ಷಿಕೋತ್ಸವದ ನಿಮಿತ್ತ ದುರ್ಗಾ ಹೋಮ ಏರ್ಪಡಿಸಲಾಗಿದ್ದು ಮಧ್ಯಾಹ್ನ 12:30 ನಂತರ ಪೂರ್ಣ ಆರತಿ, ತೀರ್ಥ ಪ್ರಸಾದ ವಿನಿ ಯೋಗ ವಿರುತ್ತದೆ ಇರುತ್ತದೆ.
ಮಾರ್ತಾಂಡ ಹೋಮಕ್ಕೆ 300,ರೂ, ದುರ್ಗಾ ಹೋಮಕ್ಕೆ 200ರೂ, ಹಾಗೂ ಸಾರ್ವ ಸೇವೆಗೆ 500ರೂ, ಸೇವಾ ಶುಲ್ಕ ಇರುತ್ತದೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲುವಂತೆ ದೇವಾಲಯ ಸಮಿತಿಯ ಅಧ್ಯಕ್ಷ ಸಿ, ಹೊನ್ನಪ್ಪ, ಕಾರ್ಯದರ್ಶಿ ಎಂ, ರಘು ಹಾಗೂ ಆಡಳಿತ ಮಂಡಳಿ ಕೋರಿದೆ.
ಹೆಚ್ಚಿನ ವಿವರಗಳಿಗೆ 9480354402 ಅರ್ಚಕರ ಸಂಖ್ಯೆಯಲ್ಲಿ ಸಂಪರ್ಕಿಸಲು ಕೋರಿದ್ದಾರೆ,



