ಗುರುಪೂರ್ಣಿಮೆ ಅಂಗವಾಗಿ ಬೆಕ್ಕಿನ ಕಲ್ಮಠದ ಪೀಠಾಧ್ಯಕ್ಷರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಶಿವಮೊಗ್ಗ

ಶಿಕಾರಿಪುರ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರದ ವಿಜಯೇಂದ್ರ ರವರು ಗುರುಪೂರ್ಣಿಮೆ ಅಂಗವಾಗಿ, ಶಿವಮೊಗ್ಗದ ಪ್ರಸಿದ್ಧ ಬೆಕ್ಕಿನ ಕಲ್ಮಠದ ಪೀಠಾಧ್ಯಕ್ಷರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು.

ಇವರೊಂದಿಗೆ ಇಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್ ಕೆ ಜಗದೀಶ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ ಬಿ ಹರಿಕೃಷ್ಣ ಹಾಗೂ ಮಾಲತೇಶ್. ಪ್ರಮುಖರಾದ ದಿವಾಕರ್ ಶೆಟ್ಟಿ, ರಾಜೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು

Author