ಶಿವಮೊಗ್ಗ KSRTC ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮಹಿಳೆಯರಿಂದ ಹಿಡಿಶಾಪ..!
ಸದರಿ ಮನವಿ ಪುರಸ್ಕರಿಸಿದ ಅಧಿಕಾರಿಗಳು ದಿನಾಂಕ 02 ಸೆಪ್ಟೆಂಬರ್ 2026 ರಿಂದ ಮೇಲ್ಕಂಡ ಮಾರ್ಗವಾಗಿ KSRTC Bus ಸಂಚಾರ ಪ್ರಾರಂಭ ಮಾಡುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದರು. ಆ ಒಂದು ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು KSRTC ಅಧಿಕಾರಿಗಳಿಗೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಹ ತಿಳಿಸಿದ್ದರು. ಮುಂದೆ ಓದಿ 👇 ಕೆಲವೇ ದಿನಗಳಲ್ಲಿ ಮತ್ತೆ ಪ್ರಾರಂಭವಾದ ಸಮಸ್ಯೆ : ಕೆಲವೇ ದಿನಗಳಲ್ಲಿ ಮತ್ತೆ ಪ್ರಾರಂಭವಾದ ಸಮಸ್ಯೆ : ಪ್ರಸ್ತುತ ಕೆಲವು ದಿನಗಳಿಂದ ಮತ್ತೆ ಶಾಲಾ ಕಾಲೇಜ್ ಆಫೀಸ್ ಸಮಯಕ್ಕೆ […]
Continue Reading




