ಶಿವಮೊಗ್ಗದಲ್ಲಿ ನಾಳೆ IFB Point ನೂತನ ಶೋರೂಮ್ ಉದ್ಘಾಟನೆ
ಈ ನೂತನ ಶೋರೂಮ್‌ನಲ್ಲಿ IFB ಕಂಪನಿಯ ವಾಷಿಂಗ್ ಮಷಿನ್, ರೆಫ್ರಿಜರೇಟರ್, ಏರ್ ಕಂಡೀಷನರ್, ಮೈಕ್ರೋವೇವ್ ಓವನ್, ಚಿಮ್ನಿ, ಹಾಬ್ ಸೇರಿದಂತೆ ವಿವಿಧ ಗೃಹೋಪಯೋಗಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರಲಿವೆ. ಈ ಸಮಾರಂಭಕ್ಕೆ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶೋರೂಮ್ ಮಾಲೀಕರಾದ ಸೃಜನ್ ಅತ್ತಿಕೊಡಿಗೆ ಹಾಗೂ ಸುಚನ್ ಅತ್ತಿಕೊಡಿಗೆ ಮನವಿ ಮಾಡಿದ್ದಾರೆ.
Continue Reading