ಅಪರಿಚಿತರಿಂದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚನೆ!
ದೂರುದಾರರು ಜೂನ್ 18, 2026 ರಂದು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಾಗ F-85 Growth Investing ಎಂಬ ವಾಟ್ಸ್‌ಆಪ್ ಗ್ರೂಪ್‌ಗೆ ಅವರ ನಂಬರ್ ಆ್ಯಡ್ ಆಗಿರುವ ಬಗ್ಗೆ ನೋಟಿಫಿಕೇಷನ್ ಬಂದಿತ್ತು. ವಾಟ್ಸ್‌ಆಪ್ ತೆರೆದು ನೋಡಿದಾಗ, ತಾವು Upstox Securities Pvt Ltd’ ಹಾಗೂ KKR & Co. Inc ಎಂಬ ಟ್ರೇಡಿಂಗ್ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ವಂಚಕರು, ತಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭಾಂಶ ಮಾಡಿಕೊಡುವುದಾಗಿ ಆಮಿಷ ಒಡ್ಡಿದ್ದರು. ವಂಚಕರ ಮಾತುಗಳನ್ನು ನಿಜವೆಂದು ನಂಬಿದ […]
Continue Reading