Tag: ಹಿಂದೂ ಮಹಾಸಭಾ ಗಣಪತಿ
ಶಿವಮೊಗ್ಗ | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ನಗರದಲ್ಲಿ ಮನಸೆಳೆವ ಹೋರಾಟಗಾರರ, ದೇವತೆಗಳ ಕಟೌಟ್ ಗಳು
ಅಮೀರ್ ಅಹಮದ್ ಸರ್ಕಲ್‌ನಲ್ಲಿ ಬೃಹತ್ ಗಾತ್ರದ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಸಿಂಹದ ಮೇಲೆ ತುಳಜಾ ಭವಾನಿ ದೇವಿಯು ಶಿವಾಜಿಗೆ ಖಡ್ಗ ನೀಡುತ್ತಿರುವಂತೆ ಹಾಗೂ ಶಿವಾಜಿಯು ಅತ್ಯಂತ ಭಕ್ತಿಯಿಂದ ಕುಳಿತು ಅದನ್ನು ಸ್ವೀಕರಿಸುತ್ತಿರುವಂತೆ ಅತ್ಯಂತ ನೈಜವಾಗಿ ಮೂರ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ವಿಗ್ರಹ ಪ್ರತಿಷ್ಠಾಪನೆಯ ಅಂತಿಮ ಹಂತದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಗಾಂಧಿ ಬಜಾರ್‌ನಲ್ಲಿ ಪಂಚಮುಖಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆಕಳೆದ ಬಾರಿ ಶಿಲ್ಪಿ ಜೀವನ್ ಅವರು ಗಾಂಧಿ ಬಜಾರ್‌ನ ಮುಖ್ಯ ದ್ವಾರದಲ್ಲಿ ಸಮುದ್ರಮಂಥನದ ವಿನ್ಯಾಸವನ್ನು ರೂಪಿಸಿದ್ದರು. ಈ ಬಾರಿ ಅದೇ ಸ್ಥಳದಲ್ಲಿ […]
Continue Readingಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮಾರ್ಗ ಪರಿಶೀಲಿಸಿದ ಐಜಿ N.ಸತೀಶ್ ಕುಮಾರ್
ಐಜಿ ಸತೀಶ್ ಕುಮಾರ್ ಅವರು ಇಂದು ಮತ್ತು ನಾಳೆ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
Continue Readingಮೊದಲ ಬಾರಿಗೆ ಟಿ. ನರಸೀಪುರದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಹಾಗೂ ಶೋಭಯಾತ್ರೆಗೆ ಸಿದ್ಧತೆ ! ಇನ್ಸ್‌ಪೆಕ್ಟರ್ ಧನಂಜಯ್ ಸವಾಲು ಸ್ವೀಕರಿಸಿದ ಹಿಂದೂ ಜಾಗರಣ ವೇದಿಕೆ
ಟಿ. ನರಸೀಪುರ ಲಿಂಕ್ ರಸ್ತೆಯಲ್ಲಿ ಗಣೇಶ ಮೆರವಣಿಗೆ ವಿವಾದಕ್ಕೆ ಸಂಬಂಧಪಟ್ಟಂತೆ, ಹಿಂದೂ ಜಾಗರಣ ವೇದಿಕೆ, ಇನ್ಸ್‌ಪೆಕ್ಟರ್ ಧನಂಜಯ್ ಸವಾಲು ಸ್ವೀಕರಿಸಿದೆ. ಮೊದಲ ಬಾರಿಗೆ ನರಸೀಪುರದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದೆ. ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಹಿಂದೂ ಜಾಗರಣ ವೇದಿಕೆ ವತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ವಿವಿಧ ಧಾರ್ಮಿಕ ಗುರುಗಳು, ಬಿಜೆಪಿ ಮುಖಂಡರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಇನ್ನು, ಸೆಪ್ಟೆಂಬರ್ 18ಕ್ಕೆ ಲಿಂಕ್ ರಸ್ತೆಯಲ್ಲಿ ಗಣೇಶ ಮೂರ್ತಿ ಭವ್ಯ ಮೆರವಣಿಗೆಗೆ ಸಿದ್ಧತೆ ನಡೆಸಲಾಗಿದೆ.ಇನ್ನು, ಈ […]
Continue Reading