Tag: ಸಂಚಾರಿ ಪೊಲೀಸ್
ಒಂದೇ ಸ್ಕೂಟಿಯಲ್ಲಿ 6 ಮಕ್ಕಳ ಸಂಚಾರದ ಫೋಟೋ ವೈರಲ್ ; ಮಾಲೀಕರ ವಿರುದ್ಧ ದಾಖಲಾಯಿತು FIR
ಮಾಲೀಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ, ಮಾಗಡಿ ರಸ್ತೆ ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಿದಾಗ ಮಾಲೀಕ ಅಜ್ವರ್ ಪಾಷಾ ಬಾಪೂಜಿ ನಗರದ ನಿವಾಸಿ ಎಂದು ಗೊತ್ತಾಗಿದೆ. ವಿಳಾಸ ಆಧರಿಸಿ ಮನೆ ಬಳಿ ಹೋದಾಗ ಮನೆ ಇಲ್ಲದಿರುವುದು ತಿಳಿದುಬಂದಿದೆ. ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಬೈಕ್ ಚಾಲನೆ ಮಾಡುತ್ತಿರುವ ಬಗ್ಗೆ ಎಲ್ಲಿಯೂ ವಿಡಿಯೋ ದೊರೆತಿಲ್ಲ. ಮಕ್ಕಳನ್ನು ವಾಹನದಲ್ಲಿ ಕೂರಿಸಿಕೊಂಡು ಫೋಟೋ ಸೆರೆಹಿಡಿಯಲು ಈ ರೀತಿ ಮಾಡಿರಬಹುದಾ? ಎಂಬುದರ […]
Continue Readingಶಿವಮೊಗ್ಗ | ಬೀದಿಬದಿ ವ್ಯಾಪಾರಸ್ಥರ ನೆರವಿಗೆ ಧಾವಿಸಿದ ಎಚ್ ಸಿ ಯೋಗೇಶ್
ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಪಿ ಚಂದ್ರಶೇಖರ್ ರವರು, ಚಿನ್ನಪ್ಪ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ್ ರವರು ವಾರ್ಡ್ ಅಧ್ಯಕ್ಷರಾದ ಶಿವಾನಂದ್ ರವರು, ಪವನ್ ರವರು, ಶರತ್ ರವರು, ಮಹಾನಗರ ಪಾಲಿಕೆ ಅಭಿಯಂತಕರರಾದ ಜ್ಯೋತಿರವರು, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಪ್ರಭಾಕರ್ ರವರು, ಸಂಚಾರಿ ಪೊಲೀಸ್ ರುತನ ನಿರೀಕ್ಷಕರಾದ ದೇವರಾಜ್ ರವರು, ಸಂಚಾರಿ ಪೊಲೀಸ್ ಅಧಿಕಾರಿಯಾದ ಸ್ವಪ್ನ ರವರು, ವ್ಯಾಪಾರಸ್ಥರು ಸಾರ್ವಜನಿಕರು […]
Continue Readingಶಿವಮೊಗ್ಗ | ಆಪರೇಷನ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು, ಸಂಚಾರಿ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಹಾಗೂ ಈ ಒಂದು ಕಾರ್ಯಾಚರಣೆಯು ಭಗಷಹ ಆಗಿದೆ ಸಂಪೂರ್ಣವಾಗಿ ಮುಗಿದಿಲ್ಲ. ಈ ಒಂದು ಕಾರ್ಯಾಚರಣೆ ಸಂಬಂಧ ಸಂಚಾರ ವೃತ್ತ ನಿರೀಕ್ಷಕರಾದ ದೇವರಾಜ್ ಅವರು ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮಕ್ಕೆ ಮಾತನಾಡಿ ಇಂದು ಒಂದು ಹಂತಕ್ಕೆ ಪಾದಚಾರಿ ಮಾರ್ಗಕ್ಕೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣವಾಗಿ, ಪರಿಣಾಮಕಾರಿಯಾಗಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗೆಯೇ ಬೀದಿ […]
Continue Readingಶಿವಮೊಗ್ಗ | ದುರ್ಗಿಗುಡಿಯಲ್ಲಿ ಸಂಚಾರಿ ಪೊಲೀಸರಿಂದ ಸುಗಮ ಸಂಚಾರಕ್ಕೆ ಕ್ರಮ
ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ತಳ್ಳುವ ಗಾಡಿಗಳಿಗೆ ಶಾಶ್ವತವಾಗಿ ನಿಲ್ಲಲು ಅವಕಾಶವಿಲ್ಲ ಎಂದು ಟ್ರಾಫಿಕ್ ನಿರೀಕ್ಷಕರು ತಿಳಿಸಿದ್ದಾರೆ. ಅಲ್ಲದೆ ಆಟೋ ಚಾಲಕರು ಕೂಡ ಮನಬಂದಂತೆ ಆಟೋಗಳನ್ನು ನಿಲ್ಲಿಸುತ್ತಿದ್ದು ಅವರು ನಿಗದಿತ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ವ್ಯಾಪಾರಸ್ಥರು ಕೂಡ ಅದನ್ನು ಪಾಲಿಸಬೇಕು. ಅಲ್ಲದೆ ಕನ್ಸರ್ವನ್ಸಿಗಳನ್ನು ತಮ್ಮ ದ್ವಿಚಕ್ರ ವಾಹನಗಳು ನಿಲುಗಡೆಗೆ ಬಳಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
Continue Readingಶಿವಮೊಗ್ಗ | ಟ್ರಾಫಿಕ್ ಪೊಲೀಸ್ ಇಲಾಖೆಯ ಇಬ್ಬಗೆಯ ನೀತಿ : KSRTC ಅವರಿಗೆ ಒಂದು ನ್ಯಾಯ ; ವಾಹನ ಸವಾರರಿಗೆ ಒಂದು ನ್ಯಾಯ
ಇನ್ನು ಮುಂದುವರೆದು ಶಿವಮೊಗ್ಗ ಭದ್ರಾವತಿ ಮಾರ್ಗ ಮಾಚೇನಹಳ್ಳಿಯಲ್ಲಿ ಕಾಮಗಾರಿ ಆಗುತ್ತಿರುವ ಕಾರಣ ಭೂ ಕುಸಿತ ಉಂಟಾದ ಕಾರಣ ಜಿಲ್ಲಾಧಿಕಾರಿ ಅವರು ಈ ಸ್ಥಳದಲ್ಲಿ ಭಾರಿ ವಾಹನ ನಿಶಿದ್ದ ಎಂದು ಆದೇಶ ಮಾಡಿದ್ದಾರೆ. ಹಾಗೂ ನಗರದ ಎಂ ಆರ್ ಎಸ್ ಬಳಿ ಪೊಲೀಸ್ ಬ್ಯಾರಿಕೆಡ್ ಸಹ ಅಳವಡಿಸಿದ್ದಾರೆ ಪೊಲೀಸ್ ಇಲಾಖೆ ಆದರೂ ಸಹ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದರೆ. KSRTC ಅವರಿಂದ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಮಾಡುತ್ತ ಅದೇ ರಸ್ತೆಯಲ್ಲಿ ಸಂಚಾರ ಮಾಡುವುದು ಮುಂದುವರೆದಿದೆ. ಶಿವಮೊಗ್ಗ ನಗರದಲ್ಲಿ KSRTC […]
Continue Readingಶಿವಮೊಗ್ಗ | ಇ-ಕನ್ನಡ ಸುದ್ದಿ ಫಲಶೃತಿ ಕೆಎಸ್ಆರ್ ಟಿಸಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು
ಹಲವು ಬಾರಿ ನಗರದೊಳಗೆ ಸಂಚಾರ ಮಾಡಬೇಡಿ, ಜಿಲ್ಲಾಧಿಕಾರಿ ಆದೇಶ ಪಾಲಿಸಿ ಎಂದು ತಿಳಿ ಹೇಳಿದ ಮೇಲೂ ಆದೇಶ ಪಾಲಿಸದೆ ಉದ್ದಟತನ ತೋರಿಸುತ್ತಿದ್ದ, ಕೆಎಸ್ಆರ್ ಟಿಸಿ ಮೇಲೆ ಕ್ರಮ ಜರುಗಿಸುವ ಭರವಸೆ ಸಂಚಾರಿ ಪೊಲೀಸರಿಂದ ಮೂಡಿದೆ. ಖಡಕ್ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರ ಪ್ರಾಮಾಣಿಕ ಕರ್ತವ್ಯಕ್ಕೆ ವಾಹನ ಸವಾರರು ಹಾಗೂ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆದರೂ ಎಚ್ಚೆತ್ತುಕೊಳ್ಳುತ್ತಾರ ಕೆಎಸ್ಆರ್ ಟಿಸಿ ಅಧಿಕಾರಿಗಳು? ಎಂಬುದನ್ನು ಕಾದು ನೋಡಬೇಕಿದೆ.
Continue Readingಶಿವಮೊಗ್ಗ | ಜಿಲ್ಲಾಧಿಕಾರಿ ಆದೇಶಕ್ಕೆ ಡೋಂಟ್ ಕೇರ್ ; ನಾವು ನಗರದಲ್ಲೇ ಸಂಚರಿಸುತ್ತೇವೆ KSRTC Bus
ಆದರೆ ಶಿವಮೊಗ್ಗದಿಂದ ಚಿತ್ರದುರ್ಗ ಹಾಗೂ ಹರಿಹರ, ಹೊಸಪೇಟೆ ಅಥವಾ ದಾವಣಗೆರೆ ಹೋಗುವ KSRTC ಬಸ್ ನವರು ಮಾತ್ರ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೆ ನಯಾ ಪೈಸೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ದಿನ ನಿತ್ಯ ನಗರೊದೊಳಗೆ ಬರುವ KSRTC ಬಸ್ ಗಳನ್ನು ಪುನಃ ನಗರದೊಳಗೆ ಬರಬೇಡಿ ಎಂದು ಕಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇರುವ ಕೆಲಸ ಜೊತೆಗೆ ಮತ್ತೊಂದು ಈ ಕೆಲಸವಾಗಿದೆ. ಬಿಸಿಲೋ ಮಳೆಯೋ ಚಳಿಯೋ ಟ್ರಾಫಿಕ್ ಪೊಲೀಸರು ನಗರದೊಳಗೆ ಕೆಲಸ ಮಾಡುತ್ತಾರೆ. […]
Continue Reading