ಶಿವಮೊಗ್ಗ | ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ ಹಾಗೂ ಪವರ್ ಲಿಫ್ಟಿಂಗ್ ಮತ್ತು ಕಾರ್ಡಿಯೋಸ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಪ್ರಸ್ತಾವಿಕವಾಗಿ ಮಾತನಾಡಿದ ಜಿಮ್ ಮಾಲೀಕ ಕಿರಣ್ ಸಾಗರ್, “ಜಿಮ್ ಎಂದರೆ ಕೇವಲ ದೇಹವನ್ನು ಬಲಿಷ್ಠಗೊಳಿಸುವ ಸ್ಥಳವಲ್ಲ, ಅದು ಶಿಸ್ತು, ಆತ್ಮವಿಶ್ವಾಸ, ತಾಳ್ಮೆ ಮತ್ತು ಗುರಿ ಸಾಧಿಸುವ ಮನೋಬಲವನ್ನು ಬೆಳೆಸುವ ಸ್ಥಳ” ಎಂದರು. ASP ಕಾರಿಯಪ್ಪ ಮಾತನಾಡಿ ನಂತರ ಮಾತನಾಡಿದ ಹೆಚ್ಚುವರಿ ಎಸ್ಪಿ ಕಾರಿಯಪ್ಪ, “ಕಾರ್ಯ ಒತ್ತಡಗಳ ನಡುವೆಯೂ ದಿನಕ್ಕೆ ಒಂದು ಗಂಟೆಯಾದರೂ ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯವಶ್ಯಕ. ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿ ದೈಹಿಕ ಚಟುವಟಿಕೆಗೆ ಉತ್ತೇಜನ ನೀಡುತ್ತಿರುವ ಮಾಲೀಕ ಕಿರಣ್ ಸಾಗರ್, ಲಕ್ಷ್ಮಿ ಮತ್ತು ತರಬೇತುದಾರರಾದ […]

Continue Reading