ಶಿವಮೊಗ್ಗದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯ ದರೋಡೆ
ಈ ವೇಳೆ ಮುಖಗವಸು ‘ಧರಿಸಿಕೊಂಡು ಕಪ್ಪು ಬಣ್ಣದ ಕಾರಿನಲ್ಲಿ ಬಂದ ನಾಲ್ವರು, ನನ್ನನ್ನು ಕಾರಿನ ಒಳಗೆ ತಳ್ಳಿ ಎರಡು ತಾಸು ನಗರದ ವಿವಿಧ ಪ್ರದೇಶಗಳಲ್ಲಿ ಓಡಾಡಿಸಿದರು. ಹಣ ಮತ್ತು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡ ನಂತರ ಕಾವೂರು ಬಸ್ ನಿಲ್ದಾಣ ಬಳಿಯ ಗುಡ್ಡಪ್ರದೇಶವೊಂದ ರಲ್ಲಿ ತಳ್ಳಿ ಹೋಗಿದ್ದಾರೆ. ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಸತ್ಯನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ…
Continue Reading