Tag: ಪಾದಯಾತ್ರೆ
ನಿಮ್ಮ ಬಿಡದಿ ಹೋರಾಟ ಮುಚ್ಚಿಹಾಕುತ್ತೇನೆ ; ನನ್ನ ಕೆಪಿಎಸ್ಸಿ ಹಗರಣ ಮುಚ್ಚಿ ಹಾಕಿ ಎಂದು ಸಿಎಂ ಮತ್ತು ಬಿ. ವೈ. ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ : ಶಾಸಕ ಯತ್ನಾಳ್ ಗಂಭೀರ ಆರೋಪ
ಕೆಪಿಎಸ್ಸಿ ಸಾಹುಕಾರ್ ನಿಮಗೆ ಎಷ್ಟು ಪರ್ಸಂಟೇಜ್ ಕೊಟ್ಟಿದ್ದಾನೆ ಗೊತ್ತಿದೆ ನನಗೆ ಎಂದಿದ್ದಾರೆ. ಮುಂದುವರೆದು 75% ವಿಜಯೇಂದ್ರಗೆ 25% ಸಾಹುಕಾರ್ ತೆಗೆದುಕೊಳ್ಳುತ್ತಾನೆ ಎಂದಿದ್ದಾರೆ. ಇನ್ನು ಶಾಸಕ ಯತ್ನಾಳ್ ಮಾತನಾಡಿ ನಿಮಗೆ ತಾಕತ್ತಿದ್ದರೆ ಬಸವಕಲ್ಯಾಣದಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡಿ ಎಂದು ಮತ್ತೊಂದು ಸವಾಲ್ ಹಾಕಿದ್ದಾರೆ..! ನಾಗೇಂದ್ರ ರಾಜೀನಾಮೆ ಕೊಟ್ಟಮೇಲೂ ಪಾದಯಾತ್ರೆ ನಾಟಕ ಯಾಕೆ ಎಂದು ಪ್ರಶ್ನಿಸಿದ್ದಾರೆ? ಇದೊಂದು ಅನವಶ್ಯಕ ಪಾದಯಾತ್ರೆ ಹಾಗೂ ಪವಿತ್ರ್ಯ ಕಳೆದುಕೊಂಡ ಪಾದಯಾತ್ರೆ ಎಂದು ಟೀಕಿಸಿದ್ದಾರೆ. ವಿಜಯೇಂದ್ರ ಪಾದಯಾತ್ರೆಯಲ್ಲಿ ಹಿರಿಯ ನಾಯಕರು ಭಾಗಿಯಾಗಲು ಆಗಲ್ಲ ಅಂದಿದ್ದಾರೆ.ವಿಜಯೇಂದ್ರ ಜೊತೆಗೆ […]
Continue Readingನಿಖಿಲ್ ಕುಮಾರಸ್ವಾಮಿ ನೇತೃತ್ವದ ಬಿಡದಿ ಪಾದಯಾತ್ರೆಗೆ ಶಿವಮೊಗ್ಗ ನಗರ ಜೆಡಿಎಸ್‌ನಿಂದ ಭರ್ಜರಿ ಬೆಂಬಲ
ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಬಿ. ಪ್ರಸನ್ನ ಕುಮಾರ್ ಅವರು, “ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ನ್ಯಾಯಯುತ ಹೋರಾಟ. ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ದೇವೇಗೌಡರಂತಹ ಹಿರಿಯ ನಾಯಕರು ಪಾಲ್ಗೊಂಡಿರುವುದು ಹೋರಾಟಕ್ಕೆ ಹೆಚ್ಚಿನ ಬಲ ನೀಡಿದೆ. ರೈತರ ಭೂಮಿಯನ್ನು ಕಬಳಿಸುವ ಯಾವುದೇ ಯೋಜನೆಯನ್ನು ನಾವು ಸಹಿಸುವುದಿಲ್ಲ. ಶಿವಮೊಗ್ಗ ನಗರ ಜೆಡಿಎಸ್ ಈ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುತ್ತದೆ. ಸರ್ಕಾರ ತಕ್ಷಣ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು” ಎಂದು ಹೇಳಿದರು. ನಗರ ಜೆಡಿಎಸ್ ಅಧ್ಯಕ್ಷ […]
Continue Readingಮಂಗಳೂರು | ಮನ್ರೇಗಾ ಉಳಿಸಿ ; ಜ. 26ರಿಂದ ಕಾಂಗ್ರೆಸ್ ಪಾದಯಾತ್ರೆ : ಡಿಸಿಎಂ ಡಿಕೆಶಿ ಹೇಳಿಕೆ
ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 26 ರಿಂದ ಫೆಬ್ರವರಿ 2 ರವರೆಗೆ ಪಾದಯಾತ್ರೆಗಳನ್ನು ನಡೆಸಲಾಗುವುದು. ಪ್ರತಿ ಪಾದಯಾತ್ರೆಯು ಐದರಿಂದ 10 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ ಮತ್ತು ಪಂಚಾಯತ್ ಸದಸ್ಯರು ಹಾಗೂ ಕಾರ್ಮಿಕರನ್ನು ಒಳಗೊಂಡಿರುತ್ತದೆ ಎಂದರು.“ಈಗ, ಅವರು ಯೋಜನೆಯನ್ನು ಈ ಸಂಪೂರ್ಣ ಕೊಲ್ಲಲು ಬಯಸಿದ್ದಾರೆ. ಆದ್ದರಿಂದ ನಾವು ಎಲ್ಲಾ ಪಾಲುದಾರರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ನಾವು ಅವರನ್ನು ಕರೆಯುತ್ತೇವೆ, ಅವರಿಗೆ ಮಾಹಿತಿ ನೀಡುತ್ತೇವೆ. ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ನಾವು ಒತ್ತಾಯಿಸುತ್ತೇವೆ” ಎಂದು ಸುದ್ದಿಗಾರರಿಗೆ ತಿಳಿಸಿದರು.
Continue Reading