ಶಿವಮೊಗ್ಗ | ಪರಿಸರ ಸಂರಕ್ಷಣೆಗೆ ಬದ್ಧರಾಗೋಣ : ಪತ್ರಕರ್ತ ವೆಂಕಟೇಶ ಸಂಪ ಅಭಿಮತ

ಇದೇ ಸಂದರ್ಭಲ್ಲಿ ವಿಶ್ವ ಪರಿಸರ ದಿನಾಚರಣೆಯಕವಿಗೊಷ್ಠಿ ಹಮ್ಮಿ ಕೊಳ್ಳಲಾಗಿತ್ತು.ಸುಮಾರು 18 ಕ್ಕು ಹೆಚ್ಚು ಕವಿ ಕವಯತ್ರಿಯರು ಪರಿಸರ ಕುರಿತು ಕವನಗಳ ವಾಚಿಸಿದರು.. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕವಯತ್ರಿ ಸುಮಾ ಕಳಸಾಪುರ, ರಾಯಲ್ ಡೈಮೆಂಡ್ ಶಾಲೆಯ ಅರುಣ್ ಮಾತಾನಾಡಿದರು.ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಅನಿತಾ ಸೂರ್ಯ ರವರು ಎಲ್ಲರ ಕವಿತೆಗಳ ಬಗ್ಗೆ ವಿಶ್ಲೇಷಣೆಯನ್ನು ಸುಂದರವಾಗಿ ನೀಡಿದರು. ಹಾಲೇಶಪ್ಪ. ಸoಚಾರಿ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಭದ್ರಾವತಿ ಇವರ ಜೀವಪರ ಪರಿಸರಪರ ಕಾಳಜಿಯ ಸೇವೆಗೆ ಪರಿಸರ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು‌. […]

Continue Reading