ಶಿವಮೊಗ್ಗ | ನ್ಯೂ ಮಂಡ್ಲಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸೃಜನಶೀಲ ಪ್ರತಿಭೆ ಪ್ರದರ್ಶನ

ಇಂತಹ ಅರ್ಥಪೂರ್ಣ ಚಟುವಟಿಕೆಯನ್ನು ಆಯೋಜಿಸಿದ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಿಯಾಜ್ ಅಹ್ಮದ್, ಫಾರೂಕಿಯಾ ಶಾದಿ ಮಹಲ್‌ನ ಮಾಲೀಕ ಜುಬೈರ್ ಅಹ್ಮದ್, ಜವಾದ್ ಅಹ್ಮದ್, ಸಿಆರ್‌ಪಿ ಮಹಬೂಬ್ ಅಲಿ, ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಾದ ರುಖ್ಸಾನಾ ಬೇಗಂ, ರಜಿಯಾ ಸುಲ್ತಾನಾ, ಗುಲ್ರೇಜ್ ಬಾನು, ನಸ್ರುಲ್ಲಾ, ಆಯಿಷಾ ಬಾನು, ಶ್ರೀಮತಿ ಶಹಜೀನ್ ಫಾತಿಮಾ, ಶ್ರೀಮತಿ ಸಾದಿಯಾ ಹಲೀಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading