ಶಿವಮೊಗ್ಗ | ಆದಿಲ್ ಅಲಿಯಾಸ್ ರೈಯಿಸ್ ಗ್ಯಾಂಗ್ ಅರೆಸ್ಟ್..!

ಪ್ರಕರಣಗಳ ಸಂಬಂಧಪಟ್ಟಂತೆ ಧಮ್ಕಿ, ಜೀವ ಬೆದರಿಕೆ, ಹಾಗೂ ಲಕ್ಷ ಹಣ ಡ್ರಾ ಮಾಡಿಕೊಂಡು ಪರಾರಿಯಾದ ಪ್ರಕರಣ ಸಂಬಂಧ ಆರೋಪಿಗಳನ್ನ ಪೊಲೀಸರು ಜೈಲಿಗಟ್ಟಿದ್ದಾರೆ. ರೈಯಿಸ್ ಮೇಲಿದೆ ಹಲವಾರು ಕೇಸ್ ಈ ಹಿಂದೆ ಲಷ್ಕರ್ ಮೊಹಲ್ಲ ಮೀನು ಮಾರ್ಕೆಟ್ ಬಳಿ ಲೋಕಸಭಾ ಚುನಾವಣೆಯ ಮತದಾನವಾದ ಮರುದಿನವೇ ನಟೋರಿಯಸ್ ರೌಡಿಶೀಟರ್ ಯಾಸಿನ್ ಖುರೇಶಿ ಹತ್ಯೆ ಮಾಡಲಾಗಿತ್ತು. ಖುರೇಶಿ ಹತ್ಯೆ ಮಾಡಲು ಬಂದಿದ್ದ ಆದಿಲ್ ನ ಇಬ್ಬರು ಸಹಚರರು ಕೂಡ ಹತ್ಯೆಯಾಗಿದ್ದರು . ಈ ಹತ್ಯೆಯ ನಂತರ ಚಿಗುರಿಕೊಂಡಿದ್ದ ಆದಿಲ್ ಗ್ಯಾಂಗ್ ಜೈಲಿಗೆ […]

Continue Reading

ಶಿವಮೊಗ್ಗ | ರೌಡಿಶೀಟರ್ ರಯೀಸ್ ಬಂಧನ

ಘಟನೆ ವೇಳೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಹೇಳಲಾಗಿದೆ.ಪ್ರಕರಣ ದಾಖಲಾದ ತಕ್ಷಣವೇ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ರೌಡಿಶೀಟರ್ ಆದಿಲ್ ಅಲಿಯಾಸ್ ರಯೀಸ್ ಮತ್ತು ಆತನ ಮತ್ತೊಬ್ಬ ಸಹಚರನನ್ನು ಬಂಧಿಸಿದ್ದಾರೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

Continue Reading

ಶಿವಮೊಗ್ಗ | ಅಕ್ರಮ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ : ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ

ಇವುಗಳಿಂದ ಹನಿ ಟ್ರಾಪ್ ನಂತಹ ಅಪರಾಧ ಪ್ರಕ್ರಿಯೆಗಳು ಹೆಚ್ಚಾಗುವ ಸಂಭವನೀಯತೆ ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಿ ಪಾರ್ಲರ್ ಮತ್ತು ಗಾಂಜಾ ದಂಧೆಗಳ ಮೇಲೆ ಹೆಚ್ಚಿನ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ ಇದೆ ರೀತಿಯಲ್ಲಿ ಮುಂದುವರೆದರೆ ಶೈಕ್ಷಣಿಕ ಕ್ಷೇತ್ರವಾಗಿರುವ ಶಿವಮೊಗ್ಗ ಜಿಲ್ಲೆ ಮತ್ತು ನಗರವು ವೇಶ್ಯವಾಟಿಕೆ ತಳಗಳಾಗಿ ಪರಿವರ್ತನೆ ಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಮನವಿ ತಿಳಿಸಲಾಗಿದೆ. ಮಸಾಜ್ ಪಾರ್ಲರ್ಗಳ ಮೇಲೆ ನಿಯಂತ್ರಣ ಸಾಧಿಸಲು ಒಂದು ಹೊಸ ಮಹಿಳಾ ಪೊಲೀಸ್ ತಂಡ ರಚಿಸಿ […]

Continue Reading

ಶಿವಮೊಗ್ಗ | ಆಟೋ ಚಾಲಕನ ಮೇಲೆ ಪುಡಿ ರೌಡಿ ಹಲ್ಲೆ

ಆಟೋ ಚಾಲಕ ಕಿರಣ್ ಮೇಲೆ ಹಲ್ಲೆಯಾಗಿದ್ದರೂ ದೊಡ್ಡಪೇಟೆ ಪೊಲೀಸರಿಂದ ಪುಡಿ ರೌಡಿ ಬಾಬು ಮೇಲೆ ಇಲ್ಲಿಯವರೆಗೆ ಯಾವದೇ ಕ್ರಮವಾಗಿಲ್ಲ ಎಂಬ ಮಾಹಿತಿಯಾಗಿದೆ . ಈ ಹಿಂದೆ 2004ರಲ್ಲಿ ಸೀಗೆಹಟ್ಟಿಯಲ್ಲಿ ನಡೆದ ರಮ್ಮಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಬಾಬು ಬಿಡುಗಡೆಯಾಗಿದ್ದ ಎನ್ನಲಾಗಿದೆ. ಇದಾದ ಬಳಿಕ ತನ್ನ ಹವಾ ಮೇಂಟೈನ್ ಮಾಡಲು ಸೀಗೆಹಟ್ಟಿ ಭಾಗದಲ್ಲಿ ಗಲಾಟೆಯಲ್ಲಿ ಮುಳುಗಿರುತ್ತಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಸೀಗೆಹಟ್ಟಿ ಭಾಗದಲ್ಲಿ ಇಂತಹ ಪುಡಿ ರೌಡಿಗಳ ಹಾವಳಿಯಿಂದ ಸಾರ್ವಜನಿಕರ ನೆಮ್ಮದಿಗೆ […]

Continue Reading

ಶಿವಮೊಗ್ಗ | ತಾರಾ ಹೋಟೆಲ್ ಸಿಬ್ಬಂದಿ ಮೇಲೆ ಪೊಲೀಸರಿಂದ ಹಲ್ಲೆ ; ಪೊಲೀಸರು ಮಾಡಿದ್ದೂ ತಪ್ಪ?

ವಾಸ್ತವ ಘಟನೆಯ ಸತ್ಯ ಸತ್ಯತೆ ಪರಿಶೀಲನೆ ನಡಿಸಿದಾಗ ನಮ್ಮ ಇ -ಕನ್ನಡ ಮಾಧ್ಯಮಕ್ಕೆ ಸಿಕ್ಕಂತ ವಾಸ್ತವ ವಿಷಯ ಏನಂದರೆ ಪ್ರತಿನಿತ್ಯ ನಗರದ ಮುಖ್ಯ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಬ್ರೈಟ್ ಹೋಟೆಲ್, ತಾರ ಹೋಟೆಲ್ ಹಾಗೂ ಇನ್ನಿತರ ಹೋಟೆಲ್ ಗಳು ಇದೆ. ಇವರುಗಳು ದಿನ ನಿತ್ಯ ರಾತ್ರಿ 11 ಗಂಟೆ ಆದರೂ ಬಾಗಿಲು ಹಾಕುವುದಿಲ್ಲ ಸಮಯ ಮೀರಿ ವ್ಯಾಪಾರ ಮಾಡುತ್ತ, ಕಿಟಕಿಯಿಂದ, ಅರ್ಧ ಶೆಟರ್ ಹಾಕಿ ಅಲ್ಲಿಂದ ಹೋಟೆಲ್ ಗೆ ಬರುವವರಿಗೆ ಆಹಾರ ನೀಡುವುದು […]

Continue Reading