ತೀರ್ಥಹಳ್ಳಿ | ಯುವಕರಲ್ಲಿ ಸಾಹಿತ್ಯ,ಸಂಸ್ಕೃತಿಯ ಮನೋಭಾವ ಹೆಚ್ಚಲಿ : ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯ
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಕೆ.ಸಿ.ಸೌಮ್ಯ ಮಾತನಾಡಿದರು.ವೇದಿಕೆಯಲ್ಲಿ ಕವಿಗೋಷ್ಠಿಯ ಅಧ್ಯಕ್ಷ ಶಿಕ್ಷಕ ಅಣ್ಣಪ್ಪ ಅರಬಗಟ್ಟೆ, ದಸರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಪ.ಪಂ.ಅಧ್ಯಕ್ಷ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗಡೆ, ಕಾಲೇಜಿನ ಸಂಚಾಲಕ ಗಣಪತಿ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್ ನಿರೂಪಿಸಿ, ಚೇತನ್ ನಿರೂಪಿಸಿದರು. ಕವಿಗೋಷ್ಢಿಯಲ್ಲಿ ೬೦ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಶಿಕ್ಷಕಿ ಲತಾ ರಾಜ್ಕುಮಾರ್ ಗೋಷ್ಠಿ ನಿರ್ವಹಿಸಿದರು.
Continue Reading