ಡಾ.ಧನ್ಯತಾ – ಡಾಲಿ ಧನಂಜಯ್ ದಂಪತಿಗೆ ಗಂಡು ಮಗು ಜನನ

ಈ ವರ್ಷಾರಂಭ ಧನಂಜಯ್​​ ತಂದೆಯಾಗುತ್ತಿರುವ ಶುಭ ಸುದ್ದಿ ಹಂಚಿಕೊಂಡಿದ್ದರು ಎಂದು ವರದಿಯಾಗಿವೆ. ಆ ಪ್ರಕಾರ ನಟನಿಗೆ ಈಗಾಲೇ ಶುಭಕೋರಲಾಗಿತ್ತು. 2 ದಿನಗಳ ಹಿಂದೆ ಬೇಬಿ ಬಂಪ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ಶೀಘ್ರದಲ್ಲೇ ಪೋಷಕರಾಗುತ್ತಿದ್ದೇವೆ ಎಂದು ದಂಪತಿ ತಿಳಿಸಿದ್ರು. ಇಂದು ಮಗುವಿನ ಆಗಮನದ ಬಗ್ಗೆ ಆನ್​​​ಲೈನ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಫೋಟೋಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಸೆಲೆಬ್ರಿಟಿಗಳೂ ಸೇರಿದಂತೆ ಫ್ಯಾನ್ಸ್​​ ಕಾಮೆಂಟ್ ಸೆಕ್ಷನ್​ನಲ್ಲಿ ಅಭಿನಂದನೆಗಳ ಮಳೆ ಹರಿಸಿದ್ದಾರೆ. ‘ಅಭಿನಂದನೆಗಳು’ ಎಂದು ಮೇಘನಾ ರಾಜ್​ ತಿಳಿಸಿದ್ರೆ, ‘ನಿಮ್ಮಿಬ್ಬರಿಗೂ ಅಭಿನಂದನೆಗಳು. ಜೂನಿಯರ್ ಡಿ ಗೆ […]

Continue Reading