ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು : ಗ್ರಾಮಸ್ಥರ ಆಕ್ರೋಶ

ಈ ಸುದ್ದಿ ಸಂಬಂಧ ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಲಿದೀಯ ಅಥವಾ ಯಾವದಾದ್ರು ಜೀವ ಹಾನಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರ? ಎಂಬ ಪ್ರಶ್ನೆ ಊರಿನ ಗ್ರಾಮಸ್ಥರದ್ದಾಗಿದೆ..!

Continue Reading

ಭದ್ರಾವತಿ | ಕುಡಿಯಲು ಕಲುಷಿತ ನೀರು ಸರಬರಾಜು ; ಅಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ

ಒಟ್ಟಾರೆಯಾಗಿ ಹೈ-ವೇ ರಸ್ತೆಯ ಕಾಮಗಾರಿ ಮುಗಿಯೋವರೆಗೂ ಜನಸಾಮಾನ್ಯರಿಗೆ, ಸ್ಥಳೀಯರಿಗೆ ತೊಂದರೆ ತಪ್ಪಿದ್ದಲ್ಲ ಎನ್ನುವಂತೆ ಆಗಿದೆ. ಈ ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಈ ರೀತಿ ಕಲುಷಿತ ಬಂದಲ್ಲಿ ಅದನ್ನೇ ಸೇವಿಸಿದ್ದಲ್ಲಿ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮುಖೇಣ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಗಳಿವೆ. ನಾಗರೀಕರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಇನ್ನಾದರೂ ರಸ್ತೆ ಕಾಮಗಾರಿ ಬೇಗ ಬೇಗ ಮುಗಿಸಿ ಇಲ್ಲಿಯ ನಿವಾಸಿಗಳಿಗೆ ನೆಮ್ಮದಿ ಆಗುವಂತೆ ಆಗತ್ತಾ ಅಥವಾ ಇನ್ನೆಷ್ಟು ದಿನ ಜನಸಾಮಾನ್ಯರು ಒದ್ದಾಡಬೇಕಿದಿಯೋ ಕಾಲವೇ ಉತ್ತರಿಸಬೇಕಿದೆ. ಹಾಗೂ ಭದ್ರಾವತಿ […]

Continue Reading