ಹೊಸನಗರ | ಒಕ್ಕಲಿಗರ ಯುವ ವೇದಿಕೆಯ ಪೋಸ್ಟರ್ ಬಿಡುಗಡೆ

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ನಿರ್ದೇಶಕರಾದ ಬೇಳೂರು ಗಗನ್ ಗೌಡ ಸೇರಿದಂತೆ ವಿಟ್ಟು ಹೊಸನಗರ, ಪ್ರಿಯದ್ ಮಾಸ್ತಿಕಟ್ಟೆ, ಅನುದೀಪ್ ಹೊಸನಗರ, ಆದರ್ಶ್ ಉಳಕೊಪ್ಪ, ಪೃಥ್ವಿರಾಜ್ ದೋದುರ್, ದೇವು ನಿಲ್ಸಿಕಲ್, ಸಂಕೇತ್ ಹೆಗ್ಗೆಬೈಲ್, ಧೀಮಂತ ಉಳೆಗದ್ದೆ. ದೀಕ್ಷಿತ್ ಹೆಂಡೇಗದ್ದೆ, ಪುನೀತ್ ಬೇಳೂರು, ಸಚಿನ್ ಮಾಸ್ತಿಕಟ್ಟೆ, ಸಂದೇಶ್ ನಿಲ್ಸಿಕಲ್, ನಿತಿನ್ ಕೋಟೆಕೊಪ್ಪ, ಅಭಿ ಹೆಂಡೇಗದ್ದೆ. ಪ್ರದೀಪ ಬೇಳೂರು, ಮಹೇಶ್ ಕಾರಣಗೇರಿ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.

Continue Reading