ಬಡ ದಲಿತ ಅಡುಗೆ ಸಿಬ್ಬಂದಿಗಳ ಮೇಲೆ ಶಿವಮೊಗ್ಗದ ಅಲ್ಪಸಂಖ್ಯಾತ ಅಧಿಕಾರಿಗಳ ಕಣ್ಣು ಬಿದ್ದೀತೆ?

ಎಲ್ಲದಕ್ಕು ಆ ಅಧಿಕಾರಿಗಳ ಬಳಿ ಉತ್ತರ ರೆಡಿ ಇದೆ.ಈ ರೀತಿ ಅವ್ಯವಸ್ಥೆ ಯಾಕಂದ್ರೆ ಅದುಕ್ಕೆ ಎಲ್ಲದಕ್ಕೂ ಅಡುಗೆ ಸಿಬ್ಬಂದಿಗಳು ಕಾರಣ ಇದು ಹೇಗಾಗಿದೆ ಅಂದರೆ Contract Basis ಮೇಲೆ ಇರುವಂತ ಬಡ ಅಡುಗೆ ಸಿಬ್ಬಂದಿಗಳ ಮೇಲೆ ಅಧಿಕಾರಿಗಳು ದರ್ಪಕ್ಕೆ ಮುಂದಾಗಿದ್ದಾರೆ ಎಂಬ ವಿಚಾರ ಕೇಳಿಬರುತ್ತಿದೆ. ಇನ್ನು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ರಾಘವೇಂದ್ರ ಅವರಿಗೆ ಸಂಪರ್ಕ ಮಾಡಿದರೆ ಕರೆ ಸ್ವೀಕಾರ ಮಾಡುತ್ತಿಲ್ಲ.ಹಾಗೂ ನಾನು 10 ವರ್ಷದಿಂದ ಇಲ್ಲೇ ಇದೆ ಇಲಾಖೆಯಲ್ಲಿ ಇದ್ದೇನೆ ನನಗೆ ಎಲ್ಲದು ಗೊತ್ತು ಅಂತ ದುರಹಂಕಾರದಿಂದ […]

Continue Reading