ದಾವಣಗೆರೆ | ಕಾಂಗ್ರೆಸ್ ನಿಂದ ಆರು ಮುಖಂಡರು ಉಚ್ಛಾಟನೆ..!
ಈಗಾಗಲೇ ಉಚ್ಚಾಟನೆ ಆಗಿರುವ ಅಬ್ದುಲ್ ಜಬ್ಬಾರ್ ಅವರನ್ನು ವಾಪಾಸ್ ಪಕ್ಷಕ್ಕೆ ಕರೆತರವುದು ಬೇಡ. ಎಐಸಿಸಿ ಕೆಪಿಸಿಸಿ ಆರು ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಅದರೂ ಅವರನ್ನು ವಾಪಾಸ್ ಕರೆತರಲು ಪ್ರಯತ್ನ ನಡೆದಿದ್ದು, ಇದಕ್ಕೆ ನಮ್ಮ ವಿರೋಧ ಇದೆ ಎಂದು ಅಸಮಾಧಾನ ಹೊರಹಾಕಿದ್ರು. ಜಬ್ಬಾರ್ ಅವರನ್ನು ವಾಪಸ್ ಪಕ್ಷಕ್ಕೆ ಕರೆತಂದ್ರೆ ಪ್ರತಿಭಟನೆ : ಉಪಚುನಾವಣೆ ವೇಳೆ ಕೆಲವರು ಪಕ್ಷಕ್ಕೆ ಅವಮಾನ ಆಗುವಂತೆ ನಾಯಕರನ್ನು ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು ಆರು ಜನರನ್ನು ಉಚ್ಚಾಟಿಸಲಾಗಿದೆ. ಇವರ ಪಕ್ಷ ವಿರೋಧಿ ಚಟುವಟಿಕೆ […]
Continue Reading
