ಶಿವಮೊಗ್ಗ | ಪತ್ರಕರ್ತ ಶಿ.ಜು.ಪಾಶ ಸಹೋದರ ನಿಧನ

ಶಿವಮೊಗ್ಗ

ಶಿವಮೊಗ್ಗ,ಪತ್ರಕರ್ತ ಶಿ.ಜು. ಪಾಶಾ ಅವರ ಸಹೋದರ ಸಲೀಂ ಪಾಶಾ (41) ಇಂದು ಬೆಳಗ್ಗೆ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರರು, ತಂದೆ, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಸ್ನೇಹಿತರು ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.

ಸಲೀಂ ಪಾಶಾ ಅವರ ನಿಧನಕ್ಕೆ ಕುಟುಂಬಸ್ಥರು , ಬಂಧುಗಳು ಹಾಗೂ ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾ ರ್ಥಿಸಿದ್ದಾರೆ.

Author