ಶಿವಮೊಗ್ಗ | ಸರ್ಕಾರಿ ಅಭಿಯೋಜಕರು (PP & APP, ADP) ರವರಿಗೆ ಸನ್ಮಾನ

ಶಿವಮೊಗ್ಗ

ಶಿವಮೊಗ್ಗ, ಜಿಲ್ಲೆಯ ವಿವಿಧ ತಾಲೂಕು ನ್ಯಾಯಾಲಯಗಳಲ್ಲಿ, ಪ್ರಕರಣದ ವಾದ ಮಂಡಿಸಿ, ಆರೋಪಿತರಿಗೆ ಶಿಕ್ಷೆಯಾಗುವಲ್ಲಿ, ಪ್ರಮುಖ ಪಾತ್ರ ವಹಿಸಿದ, ಸರ್ಕಾರಿ ಅಭಿಯೋಜಕರು (PP & APP, ADP) ರವರಿಗೆ ಸನ್ಮಾನಿಸಲಾಯಿತು.‌

ಪೊಲೀಸ್ ವರಿಷ್ಠ ನಿಖಿಲ್, ಹೆಚ್ಚುವರಿ ಎಸ್ ಪಿ ಕಾರ್ಯಪ್ಪ, ಮತ್ತು ವಿವಿಧ ವಿಭಾಗದ ಡಿಎಸ್ಪಿಗಳು ಹಾಜರಿದ್ದರು.

Author