ಶಿವಮೊಗ್ಗ,ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಶ್ರೀ ಉಮೇಶ್ ಪೈ ಅವರು ಇಂದು ಮಣಿಪಾಲದಲ್ಲಿ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ..
ಮೃತರ ಅಂತಿಮ ವಿಧಿ ವಿಧಾನಗಳು ಅವರ ಸ್ವಗ್ರಾಮವಾದ ತೀರ್ಥಳ್ಳಿಯಲ್ಲಿ ನಾಳೆ 01/08/2026 ನಡೆಯಲಿದೆ..
ಹೆಚ್ಚಿನ ವಿವರಕ್ಕಾಗಿ ವಿನೋದ್ ಪೈ ಅವರನ್ನು ಸಂಪರ್ಕಿಸಬಹುದು ಮೊಬೈಲ್ :98444 94507
