ಶಿವಮೊಗ್ಗ ನಗರದ “, ಶ್ರೀ ಆದಿಚುಂಚನಗಿರಿ” ಇಂಡಿಪೆಂಡೆಂಟ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿಯಾದ ಸೋನಿಯಾ ಆರ್ ಗೌಡ ದ್ವಿತಿಯ ಪಿಯು ವಿಜ್ಞಾನ ವಿಭಾಗದಲ್ಲಿ 92% ಪಡೆದಿದ್ದಾರೆ.
ಶ್ರೀ ರಘು (ಫ್ಲೆಕ್ಸ್) ಕಾಂಟ್ರಾಕ್ಟ್ ರ್ ಹಾಗೂ ಶ್ರೀಮತಿ ಸುಪ್ರಿತಾ ಗೌಡ ಸಾಮಾಜಿಕ ಕಾರ್ಯಕರ್ತರು ಅವರ ಮಗಳಾಗಿದ್ದಾರೆ.
ವಿಷಯವಾರು ಅಂಕ : ಕನ್ನಡ : 92 ,ಇಂಗ್ಲಿಷ್ : 94 ,ಫಿಸಿಕ್ಸ್ : 88 ,ಕೆಮಿಸ್ಟ್ರಿ : 91,ಗಣಿತ : 91 ,BIOLOGY : 98 ,ಟೋಟಲ್ ಮಾರ್ಕ್ಸ್ : 554 ಮೂಲಕ 92% ಪಡೆದಿದ್ದಾರೆ.
ಸೋನಿಯಾ ಅವರು ವಿದ್ಯಾಭ್ಯಾಸದ ಆರಂಭದ ದಿನದಿಂದಲೂ ಶ್ರದ್ದೆಯಿಂದ ಓದುತ್ತ ಬಂದಿದ್ದು ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾನು ಓದಿದ ಕಾಲೇಜು ಮತ್ತು ಹೆತ್ತವರಿಗೂ ಕೀರ್ತಿ ತಂದಿದ್ದಾರೆ.
ಮುಂದಿನ ಇವರ ಶೈಕ್ಷಣಿಕ ಜೀವನಕ್ಕೆ, ಗುರು ಹಿರಿಯರು,ಕುಟುಂಬಸ್ಥರು, ಪ್ರೀತಿ ಪಾತ್ರರು ಆತ್ಮೀಯರು, ಶುಭಾಶಯಗಳನ್ನು ಕೊರಿದ್ದಾರೆ.
ನಮ್ಮ ಇ-ಕನ್ನಡ ಮಾಧ್ಯಮ ವತಿಯಿಂದ ಸಹ ವಿದ್ಯಾರ್ಥಿನಿ ಸೋನಿಯಾ ಅವರಿಗೆ ಆಲ್ ದಿ ಬೆಸ್ಟ್!


