ಶಿವಮೊಗ್ಗ | ದ್ವಿತೀಯ ಪಿಯು ಫಲಿತಾಂಶ ; ಅತ್ಯುತ್ತಮ ಅಂಕ ಪಡೆದ ಸಾಯಿ PU ಕಾಲೇಜಿನ ಸೋನಿಯಾ. R. ಗೌಡರಿಗೆ ಶುಭ ಹಾರೈಕೆ

ಸೋನಿಯಾ ಅವರು ವಿದ್ಯಾಭ್ಯಾಸದ ಆರಂಭದ ದಿನದಿಂದಲೂ ಶ್ರದ್ದೆಯಿಂದ ಓದುತ್ತ ಬಂದಿದ್ದು ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾನು ಓದಿದ ಕಾಲೇಜು ಮತ್ತು ಹೆತ್ತವರಿಗೂ ಕೀರ್ತಿ ತಂದಿದ್ದಾರೆ. ಮುಂದಿನ ಇವರ ಶೈಕ್ಷಣಿಕ ಜೀವನಕ್ಕೆ, ಗುರು ಹಿರಿಯರು,ಕುಟುಂಬಸ್ಥರು, ಪ್ರೀತಿ ಪಾತ್ರರು ಆತ್ಮೀಯರು, ಶುಭಾಶಯಗಳನ್ನು ಕೊರಿದ್ದಾರೆ. ನಮ್ಮ ಇ-ಕನ್ನಡ ಮಾಧ್ಯಮ ವತಿಯಿಂದ ಸಹ ವಿದ್ಯಾರ್ಥಿನಿ ಸೋನಿಯಾ ಅವರಿಗೆ ಆಲ್ ದಿ ಬೆಸ್ಟ್!

Continue Reading

ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ

ಕೊನೆಯ ಹಂತದ ಮೌಲ್ಯಮಾಪನ ಕೆಲಸ ಬಾಕಿ ಇರುವುದರಿಂದ ಫಲಿತಾಂಶ ಪ್ರಕಟಿಸಲಾಗುತ್ತಿಲ್ಲ ಎಂದು ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ಮಾಹಿತಿ ಕೊಟ್ಟಿದ್ದರು. ಇದೀಗ ಗುರುವಾರ, ಏಪ್ರಿಲ್ 9 ಕ್ಕೆ ಪರೀಕ್ಷೆ ದಿನಾಂಕ ಮರುನಿಗದಿಯಾಗಿದೆ. ಇನ್ನೊಂದೆಡೆ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಏ.9) ಪ್ರಕಟಿಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕ ಎಚ್‌.ಎನ್‌.ಗೋಪಾಲಕೃಷ್ಣ ತಿಳಿಸಿದ್ದಾರೆ. ‘‘ಈ ಬಾರಿ ಡಿಜಿ ಲಾಕರ್‌ ಮೂಲಕವೂ ವಿದ್ಯಾರ್ಥಿಗಳು ಫಲಿತಾಂಶ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದ್ದು, […]

Continue Reading