ತೀರ್ಥಹಳ್ಳಿ | ಲಾರಿ ಗುದ್ದಿ ವ್ಯಕ್ತಿ ಸಾವು

ಶಿವಮೊಗ್ಗ

ತೀರ್ಥಹಳ್ಳಿ ತಾಲೂಕಿನ ಬಿಳಲುಕೊಪ್ಪ ಬಳಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ನಿದ್ದೆ ಮಂಪರಿನಲ್ಲಿ ಮಾ. 03 ರ ರಾತ್ರಿ ವ್ಯಕ್ತಿಯೊಬ್ಬರಿಗೆ ಗುದ್ದಿದ ಪರಿಣಾಮ

ನರಸಿಂಹ ಕೆಎಸ್ ಎಂಬುವವರು ಸ್ಥಳದಲ್ಲೇ ಸಾವನಪ್ಪಿದ್ದಾರೆ .

ಘಟನೆಯ ಸ್ಥಳದಲ್ಲಿ ದಾಖಲೆಯಿದ್ದು ಗಾರ್ಡರಗದ್ದೆ ವಿಳಾಸವಿದೆ.

ಸದ್ಯ ಮೃತದೇಹ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.

Author