ಸಾಗರ ಮಾರಿಕಾಂಬಾ ಜಾತ್ರೆಗೆ ಬಂದ ರಚಿತಾರಾಮ್, ಧ್ರುವ ಸರ್ಜಾ

ಶಿವಮೊಗ್ಗ

ಸಾಗರದಲ್ಲಿ ಇತಿಹಾಸ ಪ್ರಸಿದ್ದ ಮಾರಿಕಾಂಬಾ ಜಾತ್ರೆ ನಡೆಯುತ್ತಿದ್ದು, ದೇವಿಯ ದರ್ಶನ ಪಡೆಯಲು ರಾಜಕಾರಣಿಗಳು ಅಷ್ಟೇ ಅಲ್ಲದೆ ಅನೇಕ ಸೆಲೆಬ್ರೆಟಿಗಳು ಆಗಮಿಸುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ನಟ ಶಿವರಾಜ್​​ ಕುಮಾರ್​ ದಂಪತಿ ಮಾರಿಕಾಂಬೆಯ ದರ್ಶನ ಪಡೆದಿದ್ದು, ನಿನ್ನೆ ನಟ ಧ್ರುವ ಸರ್ಜಾ ಹಾಗೂ ನಡಿ ಡಿಪಂಲ್​ ಕ್ವೀನ್​ ರಚಿತಾ ರಾಮ್​​ ದೇವಿಯ ದರ್ಶನವನ್ನು ಪಡೆದಿದ್ದಾರೆ.

Author