ಶಿವಮೊಗ್ಗ, ಇಂದು ನಗರದ JPN ಪ್ರೌಢಶಾಲೆಯಲ್ಲಿ ” ಸಂವಿಧಾನ ದಿನಾಚರಣೆ”ಯನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಶಿವಮೊಗ್ಗ ಕಾನೂನು ಪ್ರಾಧಿಕಾರದ ಸದಸ್ಯರು, ವಕೀಲರು ಆದಂತಹ ಶ್ರೀಮತಿ ಸರೋಜ ಚಂಗೊಳ್ಳಿ ಮಾತನಾಡಿ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಸಮಾಜಸೇವಕರು, ಹಿರಿಯ ವಿದ್ಯಾರ್ಥಿಯಾದ ಮಸ್ತಾನ್, ಶಾಲೆಯ ಮುಖ್ಯಶಿಕ್ಷಕರಾದ ಇಮ್ತಿಯಾಜ್ ಅಹಮದ್, ಶಾಲೆಯ ಶಿಕ್ಷಕವರ್ಗದವರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು



