ಸಮಾಜಕ್ಕೆ ಮಹಾನ್ ಮಹರ್ಷಿ ವಾಲ್ಮೀಕಿ ನೀಡಿದ ಆದರ್ಶಗಳು, ಸಮಾನತೆಯ ಸಂದೇಶ ಹಾಗೂ ರಾಮಾಯಣದಂತಹ ಮಹಾಗ್ರಂಥದ ಕೊಡುಗೆ ಸದಾ ಸ್ಮರಣೀಯ : ಸಂಸದ ಬಿ. ವೈ. ಆರ್

ಶಿವಮೊಗ್ಗ

ಆದಿ ಕವಿ ಮಹರ್ಷಿ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ ಪ್ರಯುಕ್ತ ​ಇಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನೃಪ ಅರ್ಪಿಸಿ ಶಿವಮೊಗ್ಗದ ಸಂಸದ ರಾಘವೇಂದ್ರ ಅವರು ನಮನಗಳನ್ನು ಸಲ್ಲಿಸಿದರು.​

ಸಮಾಜಕ್ಕೆ ಮಹಾನ್ ಮಹರ್ಷಿ ವಾಲ್ಮೀಕಿ ನೀಡಿದ ಆದರ್ಶಗಳು, ಸಮಾನತೆಯ ಸಂದೇಶ ಹಾಗೂ ರಾಮಾಯಣದಂತಹ ಮಹಾಗ್ರಂಥದ ಕೊಡುಗೆ ಸದಾ ಸ್ಮರಣೀಯ.

ಈ ಪವಿತ್ರ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದರು.

Author