ಶಿವಮೊಗ್ಗ | ಅಂಬೇಡ್ಕರ್ ಭವನದಲ್ಲಿ ಆಹಾರ ಸುರಕ್ಷತೆ ತರಬೇತಿ ಕಾರ್ಯಕ್ರಮ

ಶಿವಮೊಗ್ಗ

ಶಿವಮೊಗ್ಗ,ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ. ಶಿವಮೊಗ್ಗ ಜಿಲ್ಲೆ ಮತ್ತು ಆಹಾರ ಸುರಕ್ಷಿತ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರ ಇವರ ವತಿಯಿಂದ ಆಹಾರ ಸುರಕ್ಷತೆ ತರಬೇತಿ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡಾಕ್ಟರ್ ಚಂದ್ರಶೇಖರ್ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷಿತ ಅಧಿಕಾರಿ ಉದ್ಘಾಟನೆ ಮಾಡಿ ಕಾರ್ಯಕ್ರಮದ ಮಾಹಿತಿ ವಿನಿಮಯ ಮಾಡಿಕೊಂಡರು.

ಶ್ರೀಮತಿ ಸವಿತಾ ಡಿವಿ ರವರು ತರಬೇತಿ ನೀಡಿದರು.. ಕಾರ್ಯಕ್ರಮದಲ್ಲಿ ಆಹಾರ ಉತ್ಪಾದಕರು ಹೋಟೆಲ್. ಬೇಕರಿ. ಪ್ರಾವಿಜನ್ ಸ್ಟೋರ್. ಚಿಕನ್ ಸ್ಟಾಲ್ ಮಟನ್ ಸ್ಟೈಲ್ ಕಿರಾಣಿ ಅಂಗಡಿ. ಇಲಾಖೆಯ ಸಿಬ್ಬಂದಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

Author