ಶಿವಮೊಗ್ಗ,ಪದೇ ಪದೇ ಇ – ಕನ್ನಡ ಮಾಧ್ಯಮವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಜೆಡಿಎಸ್ ನ ಪ್ರಭೂತಿಗಳು, ಮಾನ್ಯ ಮಾಜಿ ಶಾಸಕರು ಹಾಗೂ ಹಾಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಕೆ. ಬಿ. ಪ್ರಸನ್ನ ಸರ್ ಹಾಗೂ ಮಾನ್ಯ ನಗರ ಅಧ್ಯಕ್ಷರಾದ ದೀಪಕ್ ಸಿಂಗ್ ಅವರೇ ನಮ್ಮ ಮಾಧ್ಯಮ ನಿಮಗೇನು ಅನ್ಯಾಯ ಮಾಡಿದೆ ತಿಳಿಸಿ ನಮ್ಮ ನೇರ ಸವಾಲ್ .
ನಿಮ್ಮ್ ಜೆಡಿಎಸ್ ಗ್ರೂಪ್ ಅಂತ ಮಾಡಿಕೊಂಡು ನಮ್ಮನ್ನು ಮಾತ್ರ ಯಾಕೆ ಗ್ರೂಪ್ ಯಿಂದ ರಿಮೋವ್ ಮಾಡುತ್ತಿದ್ದಾರೆ ನಮ್ಮ ಮಾಧ್ಯಮವನ್ನ .ನಿಮ್ಮ ಗ್ರೂಪ್ ಅಲ್ಲಿ ಹಲವಾರು ಮಾಧ್ಯಮಗಳು ಇಲ್ಲವೇ?ನಾವು ಸಣ್ಣಪುಟ್ಟ ಮಾಧ್ಯಮ ಏನು ಮಾಡಲು ಸಾಧ್ಯ ಎಂಬ ದುರಾಲೋಚನೆಯೇ ನಿಮ್ಮ ಪಕ್ಷದ ಕೆಲವರಲ್ಲಿ ಇದೆಯೇ?
ನಿಮ್ಮ ಪ್ರಾಮಾಣಿಕ ಸಾಮಾಜಿಕ ಕರ್ತವ್ಯದ ಸುದ್ದಿ ನಾವು ಪ್ರಸಾರ ಮಾಡುತ್ತಿಲ್ಲವೇ?ನಿಮಗೆ ಇದು ಶೋಭೆ ತರತ್ತಾ?ನಿಮ್ಮ ಪಕ್ಷದಲ್ಲಿ ಇರುವ ಕೆಲವರು ಯಾಕೆ ಹೀಗೆ ನಮ್ಮಮಾಧ್ಯಮವನ್ನ ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ?
ನಾವು ಜೆಡಿಎಸ್ ವಿರುದ್ಧ ಸುದ್ದಿ ಮಾಡಬೇಕು ಎಂಬ ಉದ್ದೇಶ ಅವರಲ್ಲಿ ಇದೆಯೇ?ಒಂದು ವಾಟ್ಸಾಪ್ ಗ್ರೂಪ್ ಮಾಡುವ ಮುನ್ನ ವಿವೇಚನೆ ಇಲ್ಲವೇ?Only Admins ಮಾಡಬೇಕು ಎಂದು..!ಮಾಧ್ಯಮ ಸಣ್ಣದು ಪುಟ್ಟದು ಅಂತ ಬರಲ್ಲ ಸುದ್ದಿಗಳು ಸ್ಫೋಟವಾದರೆ ಎಲ್ಲ ಮಾಧ್ಯಮ ಒಂದಾಗುತ್ತಾರೆ ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ..!
ದಯವಿಟ್ಟು ನಿಮ್ಮ ಜೆಡಿಎಸ್ ಮುಖಂಡರು ಹಾಗೂ ಖಾಲಿ ಪೋಲಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿ ನಿಮ್ಮಲ್ಲಿ ಪ್ರಾರ್ಥನೆ..!ಬೇರೆ ಮಾಧ್ಯಮಗಳನ್ನು ಟಾರ್ಗೆಟ್ ಮಾಡಲು ನಿಮ್ಮ ಖಾಲಿ ಪೋಲಿ ಗ್ರೂಪ್ ರಚನೆ ಮಾಡಿದವರಿಗೆ ಧೈರ್ಯವಿಲ್ಲವೇ?ನ್ಯಾಯಯುತವಾಗಿ ಸುದ್ದಿ ಪ್ರಸಾರ ಮಾಡುವ ನಮ್ಮ ಮೇಲೆ ನಿಮ್ಮ ಪಟಾಲಂ ದರ್ಪವೇಕೆ?
ನಾವು ಕೊನೆಯದಾಗಿ ತಿಳಿಸುತ್ತಿದ್ದೇವೆ ನಾವು ಕೂಡ ಪ್ರಾಮಾಣಿಕ ಸುದ್ದಿ ಮಾತ್ರ ಬಿತ್ತರ ಮಾಡುತ್ತಿದ್ದೇವೆ?ನಾವು ಜೆಡಿಎಸ್ ವಿರೋಧಿಗಳು ಅಲ್ಲ.ತಾಕತ್ ಇದ್ದರೆ ನಿಮ್ಮ ಪಟಾಲಂಗೆ ಭದ್ರಾವತಿ ಮಾಜಿ MLA ಅಪ್ಪಾಜಿ ಗೌಡರ ಕುಟುಂಬಕ್ಕೆ ಮುಂದಿನ ಚುನಾವಣೆಯಲ್ಲಿ ನ್ಯಾಯ ಒದಗಿಸುವ ಕರ್ತವ್ಯ ಮಾಡಿ ಅದುಬಿಟ್ಟು ಚಿಲ್ಲರೆ ಕೆಲಸ ಮಾಡಬೇಡಿ ಎಂಬದು ನಮ್ಮ ನೇರ ವಿಚಾರ.
ಜೆಡಿಎಸ್ ಉಪಾಧ್ಯಕ್ಷರಾದ ಪ್ರಸನ್ನ ಸರ್ ,ನಗರ ಅಧ್ಯಕ್ಷರಾದ ದೀಪಕ್ ಸರ್ ನೀವು ಹಿರಿಯರು ಇದ್ದೀರಾ ನಿಮ್ಮ ಪಟಾಲಂಗೆ ಬುದ್ದಿ ವಾದ ಹೇಳಿ ಸರಿಪಡಿಸಿ ಇಷ್ಟೇ ನಮ್ಮ ಕೋರಿಕೆ!
ಯಾವದೋ ಸಣ್ಣ ಮಾಧ್ಯಮ ಏನು ಮಾಡಲು ಆಗತ್ತೆ ಅಂತೆಲ್ಲ ಯೋಚನೆ ಮಾಡುವ ಪರಿಸ್ಥಿತಿ ಸದ್ಯಕ್ಕೆ ದೇಶದಲ್ಲಿಲ್ಲ ಎಷ್ಟೋ ಸಣ್ಣಪುಟ್ಟ ಮಾಧ್ಯಮ ಹಲವಾರು ದೇಶ ಗಮನಿಸುವ ಕೆಲಸ ಮಾಡಿದೆ.ನಿಮ್ಮ ಪಟಾಲಂ ಗೆ ಅದೇನು ಬುದ್ದಿ ಮಾತು ಹೇಳಬೇಕು ಹೇಳಿ ಸರಿಪಡಿಸಿ…!





