Tag: Students
ಸಾಗರ | KSRTC ಬಸ್ ಕಂಡಕ್ಟರ್ ವಿರುದ್ಧ ಪೊಲೀಸ್‌ಗೆ ಕಂಪ್ಲೇಂಟ್ ನೀಡಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ತಾತ್ಸಾರ ಮನೋಭಾವದಿಂದ ನೋಡದಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಷೇಕ್ ಶೆಟ್ಟಿ, ಮೋಹನ್ ಹೆಚ್.ಜಿ, ಪುನೀತ್.ಜಿ, ದಯಾನಂದ್, ಪ್ರೀತಮ್, ಶ್ರೇಯಸ್, ಚೇತನ್, ರಾಕೇಶ್.ಆರ್, ಆಕಾಶ್.ಎಸ್.ಕೆ, ಜೀವನ್, ಪ್ರಜ್ವಲ್, ದರ್ಶನ್, ಮಣಿ ಎಸ್.ಎಂ, ಸಂಜಯ್ ಹಾಗೂ ಡಿ.ಕೆ.ಭರತ್ ಉಪಸ್ಥಿತರಿದ್ದರು.
Continue Reading




